ಸಾಂಸ್ಕೃತಿಕ ಬಿಂಬ ಅಚ್ಚೊತ್ತಿದ್ದ ಶೋಭಾಯಾತ್ರೆ-ಗಡಿನಾಡ ಜಾನಪದ ಉತ್ಸವಕ್ಕೆ ಚಾಲನೆ
ಬದಿಯಡ್ಕ: ಗಡಿನಾಡಿನ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಏಕತೆಯ ಸಂಕೇತವಾದ ಜಾನಪದ ಕಲಾ ಪ್ರಕಾರಗಳ ಮೇಳೈಸುವಿಕೆಯೊಂದಿಗೆ ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂಸುಬ್ಬಯ್ಯಕಟ್ಟೆ ಕನ್ನಡ ಸಂಘವು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಶನಿವಾರ ಬದಿಯಡ್ಕ ಗುರುಸದನ ಸಭಾಂಗಣದಲ್ಲಿ ಹಮ್ಮಿಕೊಂಡ ಗಡಿನಾಡ ಜಾನಪದ ಉತ್ಸವಕ್ಕೆ ವೈಭವೋಪೇತ ಶೋಭಾಯಾತ್ರೆಯೊಂದಿಗೆ ಚಾಲನೆ ನೀಡಲಾಗಿದೆ.
ಬದಿಯಡ್ಕ ಪೋಲೀಸ್ ಠಾಣಾ ಪರಿಸರದಲ್ಲಿ ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಚೆಂಡೆ ನುಡಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭ ಬದಿಯಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಗಡಿನಾಡು ಸಾಹಿತ್ಯ ಸಾಹಿತ್ತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಚಂದ್ರಹಾಸ ರೈ ಪೆರಡಾಲಗುತ್ತು, ಬ್ಲಾ.ಪಂ.ಸದಸ್ಯ ಅವಿನಾಶ್ ರೈ, ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ಜಯರಾಮ ಪಾಟಾಳಿ ಪಡುಮಲೆ, ನರಸಿಂಹ ಭಟ್ ಏತಡ್ಕ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪ್ರೊ.ಎ.ಶ್ರೀನಾಥ್, ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ, ವಸಂತ ಬಾರಡ್ಕ, ಬಾಲಕೃಷ್ಣ ಅಚ್ಚಾಯಿ, ನಿರಂಜನ ರೈ ಮಾಸ್ತರ್ ಪೆರಡಾಲ, ಹರೀಶ್ ನಾರಂಪಾಡಿ, ಪದ್ಮನಾಭ ಶೆಟ್ಟಿ ವಳಮಲೆ ಮೊದಲಾದವರು ನೇತೃತ್ವ ವಹಿಸಿದ್ದರು.ಗಡಿನಾಡು ಸಾಹಿತ್ಯ ಸಾಹಿತ್ಯ ಅಕಡೆಮಿ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಸ್ವಾಗತಿಸಿದರು.
ವಂಶಿಕಾ ಆಟ್ಸರ್್ ಗುರುವಾಯನಕೆರೆ ತಂಡದ ಕೀಲುಕುದುರೆ-ಯಕ್ಷಗಾನ ಬ್ಯಾಲೆ, ಮನು ಪಣಿಕ್ಕರ್ ಅವರ ಚೆಂಡೆ ಮೇಳ, ಮಂಗಳೂರಿನ ಕೊರಲ್ ಕಲಾ ಸಂಘದ ಬುಡಕಟ್ಟು ಸಂಪ್ರದಾಯ ಕುಣಿತ ಕೊರಗರ ಗಜಮೇಳ ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಬದಿಯಡ್ಕ ಪೇಟೆಯ ಮೂಲಕ ಸಾಗಿಬಂದ ಶೋಭಾಯಾತ್ರೆಯನ್ನು ಪೇಟೆಯಯಲ್ಲಿ ಕಿಕ್ಕಿರಿದು ಸೇರಿದ ನಾಗರಿಕರು ವೀಕ್ಷಿಸಿ ಸಂತಸಪಟ್ಟರು.
ಜಾನಪದ ಉತ್ಸವ ನಗರಿ ಗುರುಸದನ ಸಭಾಂಗಣದಲ್ಲಿ ಬಳಿಕ ವಿವಿಧ ಜಾನಪದ ವೈವಿಧ್ಯಗಳ ಪ್ರದರ್ಶನ ನಡೆಯಿತು. ಬಳಿಕ ಸಚಿವರಿಂದ ಅಧಿಕ್ರತ ಉದ್ಘಾಟನೆ ನಡೆಯಿತು