ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ನಿಂದ ಶೇ.10 ಲಾಭಾಂಶ ಘೋಷಣೆ
ಬದಿಯಡ್ಕ: ಪ್ರಸಕ್ತ ಆಥರ್ಿಕ ವರ್ಷದಲ್ಲಿ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ 37.84 ಲಕ್ಷ ರೂಗಳ ನಿವ್ವಳ ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ.10ರಷ್ಟು ಲಾಭಾಂಶ ವಿತರಿಸಲಿದೆ. ನೀಚರ್ಾಲು ಕುಮಾರಸ್ವಾಮಿ ಭಜನ ಮಂದಿರದ ಸಭಾಂಗಣದಲ್ಲಿ ಶುಕ್ರವಾರ ಅಪರಾಹ್ನ ನಡೆದ ವಾಷರ್ಿಕ ಮಹಾಸಭೆಯಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಬ್ಯಾಂಕ್ನ ಅಧ್ಯಕ್ಷ ಜಯದೇವ ಖಂಡಿಗೆ ಈ ವಿಷಯವನ್ನು ಫೋಷಿಸಿದರು.
ಮುಂದಿನ ವರ್ಷದ ಮುಂಗಡಪತ್ರವನ್ನು ಅಂಗೀಕರಿಸಲಾಯಿತು. ಬ್ಯಾಂಕ್ ಕಾರ್ಯದಶರ್ಿ ಅಜಿತ ಕುಮಾರಿ ಲೆಕ್ಕಪತ್ರ ಹಾಗೂ ವರದಿ ಮಂಡಿಸಿದರು. ಶೈಕ್ಷಣಿಕ ವರ್ಷದಲ್ಲಿ ಬ್ಯಾಂಕ್ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪ್ಲಸ್ ಟು ತರಗತಿಗಳಲ್ಲಿ ಅತ್ಯಧಿಕ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು.
ಈ ಆಥರ್ಿಕ ವರ್ಷದಲ್ಲಿ ಅಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ನಿದರ್ೇಶಕ ಮುಹಮ್ಮದ್ ಕುಂಞಿ ಕನ್ನೆಪ್ಪಾಡಿ ಹಾಗೂ ಅಗಲಿದ ಇತರ ಸದಸ್ಯರಿಗೂ ಶ್ರದ್ಧಾಂಜಲಿಯನ್ನು ಅಪರ್ಿಸಲಾಯಿತು.
ಮಾಜಿ ಅಧ್ಯಕ್ಷ ವಿಷ್ಣು ಭಟ್ ಕೋರಿಕ್ಕಾರು, ಹಿರಿಯ ಸದಸ್ಯರುಗಳಾದ ಡಿ.ರಾಮಕೃಷ್ಣ ಭಟ್, ಎಂ.ಎಚ್.ಜನಾರ್ಧನ, ಬಾಲಕೃಷ್ಣ ಶೆಟ್ಟಿ ಕಡಾರು, ಲಕ್ಷ್ಮೀನಾರಾಯಣ ಪೈ ಬಳ್ಳಂಬೆಟ್ಟು, ವಿಶ್ವನಾಥ ಪ್ರಭು ಕರಿಂಬಿಲ ಮೊದಲಾದವರು ಸಲಹೆ ಸೂಚನೆಗಳನ್ನಿತ್ತರು. ನಿದರ್ೇಶಕರುಗಳಾದ ಜಯಂತಿ, ಪ್ರೇಮ ಕುಮಾರಿ, ಸ್ವರ್ಣಲತಾ, ಎಂ.ಪಿ.ರಾಮಪ್ಪ ಮಂಜೇಶ್ವರ, ಪಿ.ಜಿ. ಶ್ರೀಕೃಷ್ಣ ಭಟ್ ಪುದುಕೋಳಿ, ಬಿ. ಶಂಕರ ಭಟ್ ಬೊಳುಂಬು, ಸುಬ್ರಹ್ಮಣ್ಯ ಏನಂಕೂಡ್ಲು, ಕೆ.ಗಣಪತಿ ಪ್ರಸಾದ ಕುಳಮರ್ವ, ಶಂಕರನಾರಾಯಣ ಶರ್ಮ ನಿಡುಗಳ ಪಾಲ್ಗೊಂಡಿದ್ದರು. ಶ್ರೀಪತಿ ಪೆರ್ವ ಪ್ರಾರ್ಥನೆಗೈದರು. ಉಪಾಧ್ಯಕ್ಷ ದಿನೇಶ ಪ್ರಭು ಕರಿಂಬಿಲ ವಂದಿಸಿದರು.
* ಕೇರಳ ರಾಜ್ಯದ ಪ್ರಳಯ ಸಂತ್ರಸ್ತರಿಗೆ ಬ್ಯಾಂಕ್ ಹಾಗೂ ನೌಕರರ ವತಿಯಿಂದ ಈಗಾಗಲೇ 4,30,000 ರೂಪಾಯಿಯನ್ನು ನೀಡಲಾಗಿದೆ.
* ಬ್ಯಾಂಕ್ನ ಪ್ರಧಾನ ಕಛೇರಿಯು ನೀಚರ್ಾಲಿನಲ್ಲಿ ಕಾಯರ್ಾಚರಿಸುತ್ತಿದ್ದು, ಬದಿಯಡ್ಕ ಹಾಗೂ ಮಾನ್ಯದಲ್ಲಿ ಶಾಖೆಗಳನ್ನು ಹೊಂದಿದೆ.