ಕುಕ್ಕಂಗೋಡ್ಲು ಶ್ರೀಕ್ಷೇತ್ರದಲ್ಲಿ ಗಣಪತಿ ಗುಡಿಗೆ ಮುಹೂರ್ತ
ಬದಿಯಡ್ಕ: ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಜೀಣರ್ೋದ್ದಾರ ಕಾರ್ಯದಂಗವಾಗಿ ನೂತನ ಗಣಪತಿ ಗುಡಿಯ ಮಾಡಿಗೆ ಮರದ ಉತ್ತರ ಏರಿಸುವ ಮುಹೂರ್ತವು ಪ್ರಾರ್ಥನೆಯೊಂದಿಗೆ ಗುರುವಾರ ಚಾಲನೆ ನೀಡಲಾಯಿತು. ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯ. ಹಿರಿಯರಾದ ಶಂಕರ ಭಟ್ ಪಡಿಯಡ್ಪು. ಜೀಣರ್ೋದ್ದಾರ ಸಮಿತಿಯ ಕಾರ್ಯದಶರ್ಿ ಮಹೇಶ ಪಿ. ಎಸ್. ಸುಬ್ರಹ್ಮಣ್ಯ ಮಯ್ಯ. ನಾರಾಯಣ ಮಯ್ಯ, ಕಾತರ್ಿಕ, ಲಕ್ಷ್ಮಿ ಅಮ್ಮ, ಪ್ರಭಾವತಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.