ಕರಿಪಾಡಗಂ ತರವಾಡು ಸಭೆ
ಬದಿಯಡ್ಕ: ಪಳ್ಳತ್ತಡ್ಕ ಕರಿಪಾಡಗಂ ತರವಾಡು ನಿಮರ್ಾಣ ಸಮಿತಿಯ ಸಭೆಯು ಇಲ್ಲಿನ ಅಯ್ಯಪ್ಪ ಭಜನಾ ಮಂದಿರ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ನಿಮರ್ಾಣ ಸಮಿತಿ ಅಧ್ಯಕ್ಷ ಮಾಧವ ಚೆಟ್ಟಿಯಾರ್ ಪೆರ್ಲ ಅಧ್ಯಕ್ಷತೆ ವಹಿಸಿದರು. ನಾರಾಯಣ ಗುರುಸ್ವಾಮಿ ಕುಂಟಾಲುಮೂಲೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಗೋಪಾಲ ಮಣಿಯಾಣಿ ಪಳ್ಳತ್ತಡ್ಕ, ತರವಾಡು ಸಮಿತಿ ಪದಾಧಿಕಾರಿಗಳಾದ ರಘು ಇರಿಯಣ್ಣಿ, ಗೋಪು ಇರಿಯಣ್ಣಿ, ಮನೋಜ್ ಮಿಂಚಿಪದವು, ಕುಞರಾಮ ಮಾಸ್ತರ್ ಕಿನ್ನಿಂಗಾರು, ಸ್ಥಳೀಯರಾದ ರಾಮ ಚೊಟ್ಟತ್ತಡ್ಕ, ಗಂಗಾಧರ ಪಳ್ಳತ್ತಡ್ಕ, ಶೇಖರ, ರವಿ ಮೊದಲಾದವರು ಮಾತನಾಡಿದರು.