ದಿಟ್ಟ ನಡೆ ಎಫೆಕ್ಟ್: ಮನೆಯೊಂದಕ್ಕೆ ನುಗ್ಗಿ ಹಸಿವಾಗ್ತಿದೆ ಊಟ ಕೊಡಿ ಎಂದು ಅಂಗಲಾಚಿದ ಉಗ್ರರು!
ಶ್ರೀನಗರ: ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಬೇಕು ಎಂದು ಗಡಿ ದಾಟಿ ಒಳ ಬಂದ ಶಸ್ತ್ರ ಸಜರ್ಿತ ಉಗ್ರರು ಅನ್ನ ಆಹಾರವಿಲ್ಲದೆ ಮನೆಯೊಂದಕ್ಕೆ ನುಗ್ಗಿ ಊಟ ಕೊಡಿ ಎಂದು ಅಂಗಲಾಚಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ನಿಮರ್ುಲನೆಗೆ ಪಣತೊಟ್ಟಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ ಸಂಪೂರ್ಣ ಅಧಿಕಾರಕೊಟ್ಟಿದೆ. ಹೀಗಾಗಿ ಭಾರತೀಯ ಸೇನೆ ಉಗ್ರರನ್ನು ಹುಡುಕಿ ಹುಡುಕಿ ಹೊಡೆದು ಹಾಕುತ್ತಿದೆ. ಇದರಿಂದ ಹೆದರಿದ ಉಗ್ರರು ಹೆಚ್ಚು ದಿನ ಬಿಲಗಳಲ್ಲೇ ಅವಿತು ಕುಳಿತು ತಂದಿದ್ದ ಆಹಾರವನ್ನು ತಿಂದು ಮುಗಿಸಿದ್ದರಿಂದ ತಿನ್ನಲು ಏನು ಸಿಗದೆ ಮನೆಗಳಿಗೆ ನುಗ್ಗಿ ಆಹಾರವನ್ನು ನೀಡುವಂತೆ ಅಂಗಲಾಚುತ್ತಿದ್ದಾರೆ.
ಮೂವರು ಭಯೋತ್ಪಾದಕರು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಸಮೀಪದ ಗ್ರಾಮವೊಂದಕ್ಕೆ ನುಗ್ಗಿ ಬಿಸ್ಕತ್ ಮತ್ತು ಸೇಬು ತಿಂದ ಘಟನೆ ನಡೆದಿದೆ. ಗುರುವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಮನೆಯೊಂದಕ್ಕೆ ನುಗ್ಗಿದ ಮೂವರು ಉಗ್ರರು ಕಳೆದ ಐದು ದಿನಗಳಿಂದ ಆಹಾರ ಸೇವಿಸಿರಲಿಲ್ಲ. ತಿನ್ನಲು ಮನೆಯಲ್ಲಿ ಏನಿದೆ ಎಂದು ಕೇಳಿದರು. ಭಯಭೀತರಾದ ನಾವು ಮನೆಯಲ್ಲಿದ್ದ ಬಿಸ್ಕತ್ತುಗಳು ಮತ್ತು ಸೇಬುಗಳನ್ನು ಅವರಿಗೆ ನೀಡಿದೇವು. ತುಂಬಾ ಹಸಿದವರಂತೆ ತಿಂದು ನೀರು ಕುಡಿದು ಭದ್ರತಾ ಪಡೆಗಳಿಗೆ ವಿಷಯ ತಿಳಿಸದಂತೆ ಬೆದರಿಕೆಯೊಡ್ಡಿ ಪರಾರಿಯಾದರು ಎಂದು ಮನೆಯಲ್ಲಿದ್ದ ಯುವಕನೊಬ್ಬ ತಿಳಿಸಿದ್ದಾನೆ.