ಪೆಮರ್ುದೆ ಸಂತ ಲಾರೆನ್ಸರ ಇಗಜರ್ಿಯಲ್ಲಿ ತೆನೆ ಹಬ್ಬ ಆಚರಣೆ
ಕುಂಬಳೆ: ಪೆಮರ್ುದೆ ಸಂತ ಲಾರೆನ್ಸರ ಇಗಜರ್ಿಯಲ್ಲಿ ದೇವಪುತ್ರ ಪ್ರಭು ಕ್ರಿಸ್ತರ ತಾಯಿ ಮಾತೆ ಮರಿಯಮ್ಮನವರ ಜನ್ಮದಿನ ಮೊಂತಿಫೆಸ್ತ್(ತೆನೆಗಳ ಹಬ್ಬ)ವನ್ನು ಶನಿವಾರ ಆಚರಿಸಲಾಯಿತು.
ಹಬ್ಬದ ಅಂಗವಾಗಿ ನಡೆದ ವಿವಿಧ ವಿಧಿ ವಿಧಾನಗಳಿಗೆ ಧರ್ಮಗುರು ಫಾ. ಮೆಲ್ವಿನ್ ಫೆನರ್ಾಂಡಿಸ್ ನೇತೃತ್ವ ನೀಡಿದರು.
ಬೆಳಿಗ್ಗೆ ಸಂಭ್ರಮಿಕ ದಿವ್ಯಬಲಿಪೂಜೆ ನಡೆಯಿತು. ದಿವ್ಯಬಲಿಪೂಜೆಯ ಮುನ್ನ ಇಗಜರ್ಿಯ ಹೊರಾಂಗಣದಲ್ಲಿ ಹೊಸ ಭತ್ತದ ತೆನೆಗಳಿಗೆ ಆಶೀರ್ವಚನ ನಡೆಯಿತು. ರಂಗುರಂಗಿನ ಹೂವುಗಳನ್ನು ಅಪರ್ಿಸಿ, ಗೀತೆಗಾಯನಗಳೊಂದಿಗೆ ಕಿರಿಯ-ಹಿರಿಯರು ಮಾತೆ ಮೇರಿಗೆ ನಮನ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ಭತ್ತದ ತೆನೆಗಳೊಂದಿಗೆ ಧರ್ಮಗುರುಗಳನ್ನು ಮೊದಲ್ಗೊಂಡು ಕ್ರೈಸ್ತ ವಿಶ್ವಾಸಿಗಳು ದೇವಾಲಯದ ಒಳಪ್ರವೇಶಿಸಿದರು.
ಇಗಜರ್ಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡಿಸೋಜ ಪುರುಷಮಜಲು, ಕಾರ್ಯದಶರ್ಿ ಜೋನ್ ಡಿಸೋಜ ಓಡಂಗಲ್ಲು, ಗುರಿಕ್ಕಾರರಾದ ವಿನ್ಸೆಂಟ್ ಮೊಂತೆರೊ ಪೆರಿಯಡ್ಕ, ಜೋಸೆಫ್ ಕ್ರಾಸ್ತ ಮಾಣಿ, ಸಂತೋಷ್ ಡಿಸೋಜ ಉಪಸ್ಥಿತರಿದ್ದರು.