ತುಳಸೀದಾಸ್ ಮಂಜೇಶ್ವರ ಭಾರತೀಯ ರೈಲ್ವೇ ಮಜ್ದೂರ್ ಸಂಘ ಮಂಗಳೂರು ವಿಭಾಗದ ಅಧ್ಯಕ್ಷರಾಗಿ ಆಯ್ಕೆ
ಮಂಜೇಶ್ವರ: ಭಾರತೀಯ ರೈಲ್ವೇ ಮಜ್ದೂರ್ ಸಂಘ(ಬಿಎಂಎಸ್) ಮಂಗಳೂರು ವಿಭಾಗದ ಅಧ್ಯಕ್ಷರಾಗಿ ತುಳಸೀದಾಸ್ ಮಂಜೇಶ್ವರ ಆಯ್ಕೆಯಾಗಿದ್ದಾರೆ. ಭಾರತೀಯ ರೈಲ್ವೇ ಮಜ್ದೂರ್ ಸಂಘದ ರಾಜ್ಯ ಅಧ್ಯಕ್ಷರಾದ ಅಭಿಲಾಷ್ ಕಲ್ಲಿಕೋಟೆ ಮಂಗಳವಾರ ಈ ಆಯ್ಕೆ ಘೋಶಿಸಿದ್ದಾರೆ. ರೈಲ್ವೇ ವಿಭಾಗದ ಹುದ್ದೆಯಲ್ಲಿರುವ ತುಳಸೀದಾಸ್ ಮಂಜೇಶ್ವರ ಗ್ರಾ.ಪಂ. ನ ಮಾಜಿ ಸದಸ್ಯರಾಗಿದ್ದು, ಬಾಕುಡ ಸಮಾಜ ಕೇಂದ್ರೀಯ ಮಂಡಳಿಯ ಪ್ರಧಾನ ಕಾರ್ಯದಶರ್ಿಯಾಗಿ, ಮಂಜೇಶ್ವರ ಜೈ ಶ್ರೀರಾಮ್ ಸಮಾಜ ಸೇವಾಸಂಸ್ಥೆಯ ಸಲಹೆಗಾರರಾಗಿಯೂ, ವಿವಿಧ ಸಂಘ- ಸಂಸ್ಥೆ, ಕ್ಷೇತ್ರ ಸಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಇತ್ತೀಚೆಗೆ ಡಾ. ಬಿ. ಆರ್. ಅಂಬೇಡ್ಕರ್ ಸೇವಾಶ್ರೀ ರಾಷ್ಟ್ರ ಪ್ರಶಸ್ತಿ ದೊರಕಿದೆ. ಇದೀಗ ಭಾರತೀಯ ಮಜ್ದೂರ್ ಸಂಘ ಮಂಗಳೂರು ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ತುಳಸೀದಾಸ್ ಮಂಜೇಶ್ವರ ಅವರನ್ನು ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಅಭಿನಂದಿಸಿದೆ.