ಪ್ರತಿಯೊಬ್ಬರ ಗೌರವಾಭಿಮಾನಗಳನ್ನು ಗೌರವಿಸುವ ಹೊಣೆ ಪ್ರತಿಯೊಬ್ಬರದು-ಎಂ.ಉಮೇಶ ಸಾಲ್ಯಾನ್
ಸವಾಕ್ ಬ್ಲಾಕ್ ವಿಶೇಷ ಅವಲೋಕನ ಸಭೆ
ಮಧೂರು: ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್ ಕೇರಳ(ಸವಾಕ್) ಸಂಘಟನೆಯ ಕಾಸರಗೋಡು ಬ್ಲಾಕ್ ಘಟಕದ ವಿಶೇಷ ಸಭೆ ಪಾರೆಕಟ್ಟೆಯ ರಂಗಕುಟೀರದಲ್ಲಿ ಬುಧವಾರ ಸಂಜೆ ನಡೆಯಿತು.
ಸವಾಕ್ ಕಾಸರಗೋಡು ಬ್ಲಾಕ್ ಘಟಕಾಧ್ಯಕ್ಷ ಸನ್ನಿ ಅಗಸ್ಟಿನ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ವಿಷಯ ಮಂಡನೆ ನಡೆಸಿ ಮಾರ್ಗದರ್ಶನ ನೀಡಿದರು. ಸಂಘಟನೆಯ ಗುರಿ ಸಾಧನೆ ಮತ್ತು ಸಂಘಟನಾತ್ಮಕವಾಗಿ ಮುನ್ನಡೆಯುವ ನಿಟ್ಟಿನಲ್ಲಿ ಅವರು ಈ ಸಂದರ್ಭ ಮಾತನಾಡಿ, ವ್ಯಾಪಕ ಸವಾಲುಗಳನ್ನು ಎದುರಿಸುತ್ತಿರುವ ಕಲಾ ಕ್ಷೇತ್ರಗಳ ವಿವಿಧ ಕಲಾವಿದರುಗಳನ್ನು ಒಗ್ಗೂಡಿಸುವಲ್ಲಿ ಸವಾಕ್ ತೃಪ್ತಿಕರವಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ಸಂಘಟನಾತ್ಮಕವಾಗಿ ಕಾಯರ್ಾಚರಿಸುವಾಗ ಪರಸ್ಪರ ವಿಶ್ವಾಸ, ಗೌರವಗಳನ್ನು ಕಾಪಿಡುವ ನಿಟ್ಟಿನಲ್ಲಿ ಸದಸ್ಯರು ಮುತುವಜರ್ಿ ವಹಿಸಬೇಕು. ಪ್ರತಿಯೊಬ್ಬರ ಅಭಿಮಾನವನ್ನು ಗೌರವಿಸಿದಾಗ ವರ್ಚಸ್ಸು ವೃದ್ದಿಯಾಗಿ ವೈಕ್ತಿತ್ವದ ನೆಲೆ ಗಟ್ಟಿಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಸವಾಕ್ ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಪ್ರಮೋದ್ ಪಣಿಕ್ಕರ್ ಉಪಸ್ಥಿತರಿದ್ದು ಮಾತನಾಡಿ ಸೆ.9 ರಂದು ಭಾನುವಾರ ಮಂಜೇಶ್ವರದಲ್ಲಿ ನಡೆಯಲಿರುವ ಸವಾಕ್ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ ಮತ್ತು ಮಹಿಳಾ ಸಮಾವೇಶದ ರೂಪುರೇಖೆಗಳ ಬಗ್ಗೆ ಮಾಹಿತಿ ನೀಡಿ ಬಯಶಸ್ವಿಗೊಳಿಸಲು ಕರೆನೀಡಿದರು.
ಸವಾಕ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಕಾರಡ್ಕ, ಸದಸ್ಯೆಯರಾದ ಭಾರತೀ ಬಾಬು, ಜಯಂತಿ ಸುವರ್ಣ, ಸವಾಕ್ ಕಾಸರಗೋಡು ಬ್ಲಾಕ್ ಸದಸ್ಯರಾದ ತಾರಾನಾಥ ಮಧೂರು, ಹರಿಕಾಂತ್, ಮಾಧವ ಕಾಸರಗೋಡು, ಸವಾಕ್ ಜಿಲ್ಲಾ ಹಂಗಾಮಿ ಕಾರ್ಯದಶರ್ಿ ವೀಜಿ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಸವಾಕ್ ಕಾಸರಗೋಡು ಬ್ಲಾಕ್ ಕಾರ್ಯದಶರ್ಿ ಸುಶ್ಮಿತಾ ಕುಂಬಳೆ ಸ್ವಾಗತಿಸಿ, ಪುರುಷೋತ್ತಮ ಭಟ್ ಕೆ ವಂದಿಸಿದರು.