ಬಲ್ತಕಲ್ಲಿನಲ್ಲಿ ಓಣಂ ಆಚರಣೆ ಹಾಗೂ ಮಹಾಸಭೆ
ಪೆರ್ಲ: ಬಲ್ತಕಲ್ಲಿನ ಓಂ ಶ್ರೀ ಮಹಮ್ಮಾಯಿ ಮರಾಠಿ ಸಂಘದ ವತಿಯಿಂದ ಓಣಂ ಹಬ್ಬದ ಔಪಚಾರಿಕ ಉದ್ಘಾಟನೆ ಮತ್ತು
ವಾಷರ್ಿಕ ಮಹಾಸಭೆಯು ಇತ್ತೀಚೆಗೆ ಬಲ್ತಕಲ್ಲಿನಲ್ಲಿ ಜರಗಿತು.ಸಭೆಯ ಉದ್ಘಾಟನೆಯನ್ನು ಗ್ರಾ.ಪಂ. ಸದಸ್ಯೆ ಯಂ ಪ್ರೇಮ ನಿರ್ವಹಿಸಿದರು.ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಎಸ್.ಎಚ್ ಅಧ್ಯಕ್ಷತೆ ವಹಿಸಿದ್ದರು.ವೆಂಕಪ್ಪ ನಾಯ್ಕ ಬಲ್ತಕಲ್ಲು,ಎಸ್.ಟಿ ಪ್ರಮೋಟರ್ ಚಂದ್ರನಾಯ್ಕ ಮಲ್ಪತ್ತಡ್ಕ, ಚೆನ್ನಪ್ಪ ಬಲ್ತಕಲ್ಲು ಉಪಸ್ಥಿತರಿದ್ದು ಶುಭಾಶಂಸನೆಗೈದರು. ಸಂಘದ ನೂತನ ಪದಾಧಿಕಾರಿಗಳಾಗಿ ರವಿ.ಬಿ (ಆದ್ಯಕ್ಷರು) ಚಿತ್ರಕಲಾ ಬಲ್ತಕಲ್ಲು (ಕಾರ್ಯದಶರ್ಿ) ಸುರೇಶ ನಾಯ್ಕ.ಬಿ(ಕೋಶಧಿಕಾರಿ)ಗಳಾಗಿ ಆಯ್ಕೆಯಾದರು. ಚಿತ್ರಕಲಾ ಸ್ವಾಗತಿಸಿ, ರಾಜೇಶ ನಾಯ್ಕ.ಬಿ.ಎ ವಂದಿಸಿದರು.
ಓಣಂ ಹಬ್ಬದ ಆಚರಣೆಯನ್ನು ಸ್ಥಗಿತಗೊಳಿಸಿ ಸದಸ್ಯರಿಂದ ಸಂಗ್ರಹಿಸಿದ ಮೊತ್ತವನ್ನು ಕೇರಳದಲ್ಲಿ
ಜಲ ಪ್ರವಾಹದಿಂದ ದುರಿತ ಅನುಭವಿಸಿದ ಜನತೆಗೆ ಸಹಾಯಕವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು.