ಕ್ರಿಸ್ತ ರಾಜ ದೇವಾಲಯದಲ್ಲಿ ದಂಪತಿಯರ ದಿನ ಆಚರಣೆ
ಉಪ್ಪಳ: ಕೆಥೋಲಿಕ್ ಸಭಾ ಕಯ್ಯಾರು ಘಟಕ ಮತ್ತು ಕುಟುಂಬ ಹಿತ ಸಮಿತಿ ವತಿಯಿಂದ ಕಯ್ಯಾರು ಕ್ರಿಸ್ತರಾಜ ದೇವಾಲಯದ ಸಭಾಂಗಣದಲ್ಲಿ ದಂಪತಿಯರ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಸಮಾರಂಭವನ್ನು ಮಂಗಳೂರು ಕುಟುಂಬ ಸಲಹಾ ಕೇಂದ್ರದ ನಿದರ್ೇಶಕ ಫಾದರ್ ಅನಿಲ್ ಆಲ್ರೆಡ್ ಡಿ' ಸೋಜ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ವಿಕ್ಟರ್ ಡಿ'ಸೋಜ ಅಧ್ಯಕ್ಷತೆ ವಹಿಸಿದ್ದರು.
ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿ'ಸೋಜ, ಕಾರ್ಯದಶರ್ಿ ರೋಶನ್ ಡಿ'ಸೋಜ, ಸಿಸ್ಟರ್ ಮೊಂತಿನ್ ಗೋಮ್ಸ್, ಡೆನಿಸ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಅನಿಲ್ ಡಿ'ಕುನ್ಹಾ ಮತ್ತು ಐರಿನ್ ರೆಬೆಲ್ಲೊ ಮಾಹಿತಿ ನೀಡಿದರು. ಹಲವು ಸ್ಪಧರ್ೆಗಳನ್ನು ಆಯೋಜಿಸಲಾಗಿತ್ತು. ಸಿಸ್ಟರ್ ರೀನಾ, ಸಿಸ್ಟರ್ ಮೊಂತಿನ್ ಗೋಮ್ಸ್ ನಡೆಸಿಕೊಟ್ಟರು. ಸಮಾರಂಭದಲ್ಲಿ ಹಿರಿಯ ದಂಪತಿಗಳನ್ನು ಗೌರವಿಸಲಾಯಿತು. ಸಿಲ್ವೆಸ್ಟರ್ ಕ್ರಾಸ್ತ - ಆಂಜೆಲಾ, ಫೆಲಿಕ್ಸ್ - ಫಿಲೋಮಿನಾ ಮತ್ತು ಥೋಮಸ್ ಕ್ರಾಸ್ತ - ಮೇರಿ ಕ್ರಾಸ್ತ ದಂಪತಿಯವರನ್ನು ಸಮ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಸ್ಪಧರ್ೆಯಲ್ಲಿ ಬಹುಮಾನ ಗೆದ್ದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಫೆಲಿಕ್ಸ್ ಕ್ರಾಸ್ತ ಅಟ್ಟೆಗೋಳಿ ಅನುಭವಗಳನ್ನು ಹಂಚಿಕೊಂಡರು. ಕೆಥೋಲಿಕ್ ಸಭಾ ಅಧ್ಯಕ್ಷ ರಾಜ್ ಕುಮಾರ್ ಡಿ'ಸೋಜ ಸ್ವಾಗತಿಸಿ, ಡೆನಿಸ್ ಮೊಂತೆರೋ ವಂದಿಸಿದರು. ವಿನ್ಸೆಂಟ್ ಡಿ'ಸೋಜ ವಂದಿಸಿದರು.