ಬಿಎಂಎಸ್ ಪೂರ್ವಭಾವೀ ಸಭೆ
ಮಂಜೇಶ್ವರ: ಬಿಎಂಎಸ್ನ ಸ್ಥಾಪನಾ ದಿನಾಚರಣೆ ಸೆ.17ರಂದು ನಡೆಯಲಿದ್ದು, ಈ ನಿಟ್ಟಿನಲ್ಲಿ ಬಿಎಂಎಸ್ ಮಂಜೇಶ್ವರ ವಲಯ ಸಮಿತಿಯ ಪೂರ್ವಭಾವಿ ಸಿದ್ಧತಾ ಸಭೆಯು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಬಳಿಯಿರುವ ಆರ್ಬಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಬಿಎಂಸ್ ಜಿಲ್ಲಾ ಉಪಾಧ್ಯಕ್ಷ ಕೆ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಜೊತೆ ಕಾರ್ಯದಶರ್ಿ ದಿನೇಶ್ ಬಂಬ್ರಾಣ ಮಾತನಾಡಿದರು. ಪದಾಧಿಕಾರಿಗಳಾದ ರಾಮಚಂದ್ರ ಮೊರತ್ತಣೆ, ರೋಹಿತ್ ಬೆಜ್ಜ , ದಾಮೋದರ ಆಚಾರ್ಯ ಮಜಿಬೈಲು, ಶ್ರೀಧರ ಬಿ.ಎಂ. ಹೊಸಂಗಡಿ, ಪ್ರಕಾಶ್ ಕೆ.ಪಿ. ಅಂಗಡಿಪದವು ಮುಂತಾದವರು ಉಪಸ್ಥಿತರಿದ್ದರು. ಮಂಜೇಶ್ವರ ವಲಯ ಕಾರ್ಯದಶರ್ಿ ಕೃಷ್ಣ ಬೆಜ್ಜ ಸ್ವಾಗತಿಸಿ, ಜೊತೆ ಕಾರ್ಯದಶರ್ಿ ಚಂದ್ರಶೇಖರ ಜಿ. ವಕರ್ಾಡಿ ವಂದಿಸಿದರು.