ಶತಮಾನೋತ್ಸವ ಸಮಾಲೋಚನಾ ಸಭೆ
ಬದಿಯಡ್ಕ: ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಯ ಪೂರ್ವಬಾವಿ ಸಮಾಲೋಚನಾ ಸಭೆ ಭಾನುವಾರ ಶಾಲೆಯಲ್ಲಿ ನಡೆಯಿತು.
ಎರಡು ದಿನ ಹಗಲು,ರಾತ್ರಿಯಾಗಿ ನಡೆಯುವ ಶತಮಾನೋತ್ಸವ ಕಾರ್ಯಕ್ರಮ, ಹಳೆವಿದ್ಯಾಥರ್ಿಗಳ ವತಿಯಿಂದ ನಾಟಕ ಹಾಗೂ ಯಕ್ಷಗಾನ, ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ ಮೊದಲಾಗಿ ತೀಮರ್ಾನ ಕೈಗೊಳ್ಳಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜ ಪಿ., ಶಾಲಾ ವ್ಯವಸ್ಥಾಪಕ ಶ್ರೀಧರ್, ಸಲಹಾ ಸಮಿತಿ ಸದಸ್ಯ ಪತ್ತಡ್ಕ ಗಣಪತಿ ಭಟ್, ಸ್ಮರಣ ಸಂಚಿಕೆಯ ಸಂಚಾಲಕ ಡಾ,ಬೇ. ಸಿ. ಗೋಪಾಲಕೃಷ್ಣ ಭಟ್, ವೈ.ಕೆ ಗಣಪತಿ ಭಟ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.