ಗಾಂಧಿ ಜಯಂತ ವಿಶೇಷ ಕಾರ್ಯಕ್ರಮ ಭಾನುವಾರ
ಮಂಜೇಶ್ವರ: ವಿನೋಬಾ ವೆಂಕಟೇಶ್ ರಾವ್ ಶಾಂತಿ ಸೇನಾ ಫೌಂಡೇಶನ್ ನೇತೃತ್ವದಲ್ಲಿ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನದ ಅಂಗವಾಗಿ ವಿಶೇಷ ವಸ್ತುಪ್ರದರ್ಶನ ಹಾಗೂ ಚಚರ್ಾ ಕಾರ್ಯಕ್ರಮ ಅ.5 ರಂದು ಭಾನುವಾರ ಅಪರಾಹ್ನ 3 ರಿಂದ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ನಡೆಯಲಿದೆ.
ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಉದ್ಘಾಟಿಸುವರು. ಕೇರಳ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಟಿ.ಕೆ.ಸುಧಾಕರನ್, ಕರಯಿಲ್ ಸುಕುಮಾರನ್, ಡಾ.ಕೆ.ಕಣ್ಣನ್ ನಾಯರ್, ದಿವಾಕರ್ ಎಸ್.ಜೆ, ಕ್ಯಾಪ್ಟನ್. ಕುಂಞಿಕಣ್ಣನ್ ನಾಯರ್ ಚಚರ್ೆಯಲ್ಲಿ ಭಾಗವಹಿಸಿ ವಿಷಯ ಮಂಡನೆ ನಡೆಸುವರು.