ಶ್ರೀರಾಮ್ ಸೇವಾ ಸಂಘದಿಂದ 18ನೇ ನೆರವು ಹಸ್ತಾಂತರ
ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜಸೇವಾ ಸಂಸ್ಥೆಯ ಸೆಪ್ಟಂಬರ್ ತಿಂಗಳ 18ನೇ ಯೋಜನೆಯನ್ನು ಮಂಗಲ್ಪಾಡಿ ಬಳಿಯ ಅಗತರ್ಿಮೂಲೆ ನಿವಾಸಿ ದಿ.ಗಿರೀಶ್ರವರ ಪತ್ನಿ ಮಂಜುಳಾರಿಗೆ ನೀಡಲಾಯಿತು. ಗಾರೆ ಕಾಮರ್ಿಕರಾಗಿದ್ದ ಗಿರೀಶ್ರವರು 4 ತಿಂಗಳ ಹಿಂದೆ ನಿಧನರಾಗಿದ್ದು, ಇತ್ತೀಚೆಗೆ ಸುರಿದ ಗಾಳಿ ಮಳೆಯಿಂದ ಇವರ ಮನೆಯ ಸಿಮೆಂಟ್ ಶೀಟ್ಗಳು ಹಾರಿ ಹೋಗಿ ಮನೆಯ ಛಾವಣಿ ಕೂಡ ಕುಸಿದಿತ್ತು. ಇಬ್ಬರು ಮಕ್ಕಳ ಜೊತೆ ಇದೀಗ ಸಂಸಾರ ಸಾಗಿಸುವ ಮಂಜುಳರ ಮನೆ ನಿಮರ್ಾಣಕ್ಕೆ ಮಂಜೇಶ್ವರದ ಜೈ ಶ್ರೀ ರಾಮ್ ಸಮಾಜ ಸೇವಾಸಂಸ್ಥೆ ತಮ್ಮ ಸದಸ್ಯರಿಂದಲೇ ಸಂಗ್ರಹಿಸಿದ ಅಕ್ಟೋಬರ್ ತಿಂಗಳ ಯೋಜನೆಯ ಮೊತ್ತವನ್ನು ಮಂಜುಳಾರ ಮನೆಗೆ ತೆರಳಿ, ದೇಶದ ಪ್ಯಾರಾ ಕಮಾಂಡೋ ಶನೀಷ್ ಉಪ್ಪಳ ರವರ ಮುಖಾಂತರ ಹಸ್ತಾಂತರಿಸಲಾಯಿತು. ಈ ವೇಳೆ ಸಂಸ್ಥೆಯ ಪಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.