ಪ್ರತಿಭಾನ್ವಿತೆ ಅಭಿರಕ್ಷಾ
ಮುಳ್ಳೇರಿಯಾ : ಕನರ್ಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2018ರ ಮೇ ತಿಂಗಳಲ್ಲಿ ನಡೆಸಿದ ಕನರ್ಾಟಕ ಶಾಸ್ತ್ರೀಯ ಹಾಡುಗಾರಿಕೆಯ ಸೀನಿಯರ್ ಗ್ರೇಡ್ ಪರೀಕ್ಷೆಗಳಲ್ಲಿ ಶೇಖಡಾ 85.5 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಅಡೂರಿನ ಅಭಿರಕ್ಷಾ ಕೃಷ್ಣವೇಣಿ ಉತ್ತೀರ್ಣರಾಗಿದ್ದಾರೆ. ಇವರು ಸುಳ್ಯದ ಸ್ತುತಿಲಯ ಸಂಗೀತ ಶಾಲೆಯ ಶಿಕ್ಷಕಿ ವಿದುಷಿ ಶಂಕರಿ ಮೂತರ್ಿ ಬಾಳಿಲ ಇವರ ಶಿಷ್ಯೆ. ಕಾಸರಗೋಡು ತಾಲ್ಲೂಕು ಅಡೂರಿನ ಬೈತನಡ್ಕದ ಬಾಲಸುಬ್ರಹ್ಮಣ್ಯ ಭಟ್ - ಶಾರದಾದೇವಿ ದಂಪತಿಯ ಪುತ್ರಿ. ಇವರು ಪುತ್ತೂರಿನ ವೈಷ್ಣವಿ ನಾಟ್ಯಾಲಯದ ಗುರುಗಳಾದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರಿಂದ ಭರತನಾಟ್ಯ ಶಿಕ್ಷಣ ಪಡೆಯುತ್ತಿದ್ದು, ಈಗಾಗಲೇ ಭರತನಾಟ್ಯ ವಿಭಾಗದಲ್ಲಿ ಸೀನಿಯರ್ ಗ್ರೇಡ್ ಉತ್ತಿರ್ಣರಾಗಿದ್ದಾರೆ.