HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ರಸಾಯನ ಶಾಸ್ತ್ರ ನೋಬೆಲ್ ಪ್ರಕಟ-ಪ್ರಣಾಳದಲ್ಲಿ ವಿಕಾಸ ವಿಜ್ಞಾನ ಸಾಧನೆ ಮಾಡಿದ ಮೂವರಿಗೆ ನೊಬೆಲ್ ಗೌರವ
      ಸ್ಟಾಕ್ ಹೋಮ್: ಡಾವರ್ಿನ್ ಸಿದ್ದಾಂತವನ್ನು ಪ್ರಣಾಳ (ಟೆಸ್ಟ್ ಟ್ಯೂಬ್) ಗೆ ಅಳವಡಿಸುವ ಮೂಲಕ ಮಾನವನು ಎದುರಿಸಬಹುದಾದ ರಾಸಾಯನಿಕ ಸಮಸ್ಯೆಗಳನ್ನು ಕೊನೆಗಾಣಿಸುವ ಪ್ರಯತ್ನಕ್ಕೆ ನಾಂದಿ ಹಾಡಿದ್ದ ಅಮೆರಿಕಾದ ಫ್ರಾನ್ಸಿಸ್ ಅನರ್ಾಲ್ಡ್ ಮತ್ತು ಜಾಜರ್್ ಸ್ಮಿತ್ ಹಾಗೂ ಬ್ರಿಟನ್ ನ ಸಂಶೋಧಕ ಗ್ರೆಗೊರಿ ವಿಂಟರ್  ಗೆ 2018 ರಸಾಯನಶಾಸ್ತ್ರ ನೋಬೆಲ್ ಪ್ರಶಸ್ತಿ ಲಭಿಸಿದೆ.
    ಅನರ್ಾಲ್ಡ್  ರಸಾಯನಶಾಸ್ತ್ರ ನೋಬೆಲ್ ಪ್ರಶಸ್ತಿ ಪಡೆದ ಐದನೇ ಮಹಿಳೆಯಾಗಿದ್ದಾರೆ. ಡಾವರ್ಿನ್ ವಿಕಾಸವಾದವನ್ನು ಮಾನವ ಕೋಟಿಯ ಪ್ರಯೋಜನಕ್ಕಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವುದನ್ನು ಸಂಶೊಧನೆ ನಡೆಸಿರುವ ಇವರು ಮನುಕುಲದ ಪ್ರಯೋಜನಕ್ಕಾಗಿ ವಿಕಾಸವಾದವನ್ನು ಬಳಸಿದ್ದಾರೆ ಎಂದು ಸ್ವೀಡಿಶ್ ರಾಯಲ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿದೆ.
   ವಿಕಸನ ಸಿದ್ದಾಂತವನ್ನೇ ಬಳಸಿ ಅನುವಂಶೀಯ ಬದಲಾವಣೆ ಹಾಗೂ ಗುರುತಿಸುವಿಕೆ ಮೂಲಕ ಅಗತ್ಯ ಪ್ರೋಟೀನ್ ಅಭಿವೃದ್ದಿಪಡಿಸುವದು ಹೇಗೆ ಎನ್ನುವುದನ್ನು ತೋರಿಸಿದ್ದಾರೆ.
ಪರಿಸರ ಸ್ನೇಹಿ ರಾಸಾಯನಿಕ ಉತ್ಪಾದನೆ,ಹೊಸ ಬಗೆಯ ಉತ್ಪಾದನೆ, ಜೈವಿಕ ಇಂಧನ ಉತ್ಪಾದನೆ ಹಾಗೂ ಜೀವ ಸಂರಕ್ಷಣೆಗಾಗಿ ಇವರ ಸಂಶೋಧನೆಗಳು ನೆರವಾಗಾಲಿದೆ.
ಚಾಲ್ಸರ್್ ಡಾವರ್ಿನ್ನನ ವಿಕಾಸವಾದ ಸಿದ್ದಾಂತವನ್ನು ಈ ಮೂವರೂ ಪ್ರಣಾಳಾಲ್ಲಿ ಅಳವಡಿಸಿ ನೂತನ ಸಾಧನೆ ದಾಖಲಿಸುವ ಮೂಲಕ ಹೊಸ ಅವಿಷ್ಕಾರಕ್ಕೆ ಕಾರಣರಾಗಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries