ಅಮೆರಿಕಾದ ಇಬ್ಬರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಗೌರವ
ಸ್ಟಾಕ್ ಹೋಮ್: ಅಮೆರಿಕಾದ ಖ್ಯಾತ ಅರ್ಥಶಾಸ್ತ್ರಜ್ಞರಾದ ಪಾಲ್ ರೋಮೆರ್ ಹಾಗೂ ವಿಲಿಯಂ ನೋದೆಸರ್್ ಅವರುಗಳಿಗೆ 2018 ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ಘೋಷಣೆಯಾಗಿದೆ.
ನೋದಸರ್್ ಅಮೆರಿಕಾದ ಯೇಲ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದಾರೆ.ಯಾಕರ್್ ವಿಶ್ವವಿದ್ಯಾಲಯದ ಸ್ಟನರ್್ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಕಾರ್ಯನಿರ್ವಹಿಸಿದ್ದ ಮುಖ್ಯ ಅರ್ಥಶಾಸ್ತ್ರಜ್ಞ ರೋಮೆರ್ ಅವರುಗಳು ದೀಘರ್ಾವಧಿಯ ನಿರಂತರ ಮತ್ತು ಸುಸ್ಥಿರ ಬೆಳವಣಿಗೆಯನ್ನು ಹೇಗೆ ರಚಿಸುತ್ತೇವೆ ಎಂಬುದರ ಬಗ್ಗೆ ನಮ್ಮಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿಕೆಯಲ್ಲಿ ತಿಳಿಸಿದೆ.
ಇವರ ಸಂಶೋಧನೆಯು ಆಥರ್ಿಕತೆಯ ವಿಶ್ಲೇಷಣೆ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಿದೆ, ಅದು ಮಾರುಕಟ್ಟೆಯ ಆಥರ್ಿಕತೆಯು ಹೇಗೆ ಪ್ರಕೃತಿ ಮತ್ತು ಹವಾಮಾನ ಬದಲಾವಣೆಯನ್ನು ದೀರ್ಘಕಾಲೀನ ಬೃಹತ್ ಆಥರ್ಿಕ ವಿಶ್ಲೇಷಣೆಗೆ ಸಂಯೋಜಿಸುವ ಮಹತ್ವದ ಉದ್ದೇಶವನ್ನು ಗುರುತಿಸಿ ಇವರಿಗೆ ಗೌರವ ನೀಡಲಾಗಿದೆ ಎಂದು ಅಕಾಡೆಮಿ ಪ್ರಕಟಣೆ ಹೇಳಿದೆ.