ಪ್ರಶಾಂತ್ಗೆ ಚಿಕಿತ್ಸಾ ನೆರವು
ಉಪ್ಪಳ: ಮೆದುಳು ಜ್ವರದ ಅಸೌಖ್ಯದಿಂದ ಬಳಲಿ ಕಳೆದ ಸುಮಾರು ಮೂರು ವರ್ಷಗಳ ಕಾಲದಿಂದಲೂ ಕೇರಳದ ಎನರ್ಾಕುಲಂನ ಆಸ್ಪತ್ರೆಯೊಂದರಲ್ಲಿ ಅಮ್ಮನೊಂದಿಗೆ ದೀರ್ಘಕಾಲ ಚಿಕಿತ್ಸೆ ಪಡೆಯುತ್ತಿರುವ ಪೈವಳಿಕೆ ಗ್ರಾಮ ಪಂಚಾಯತಿನ ಬಾಯಾರು ಗ್ರಾಮದ ಸುರೇಶ್ ನಾಯಕ್ ಪ್ರೇಮಾ ದಂಪತಿ ಪುತ್ರ ಪ್ರಶಾಂತ್ (25)ಎಂಬ ಬಡ ಯುವಕನ ಸಂಕಷ್ಟವನ್ನರಿತು ಸ್ಪಂದಿಸಿದ ನವಜೀವನ ಸೇವಾ ಸಂಘವು ತನ್ನ 6ನೇ ಸೇವಾ ಯೋಜನೆಯಂಗವಾಗಿ ದಾನಿಗಳಿಂದ ಸಂಗ್ರಹಿಸಿದ ಹತ್ತು ಸಾವಿರದ ನೆರವಿನ ನಿಧಿಯನ್ನು ಇತ್ತೀಚೆಗೆ ಪ್ರಶಾಂತ್ ರಿಗೆ ಹಸ್ತಾಂತರಿಸಿತು.
ಸಂಘದ ಗೌರವಾಧ್ಯಕ್ಷ ದೀಪಕ್ ಬೆದ್ರಂಪಳ್ಳ, ಅಧ್ಯಕ್ಷ ಗಣೇಶ್ ಬಾಯಾರ್, ಕಾರ್ಯದಶರ್ಿ ಸುಜಿತ್ ಕುಮಾರ್ ಬಂಬ್ರಾಣ, ಜೊತೆ ಕಾರ್ಯದಶರ್ಿ ಕೃಷ್ಣ ಪ್ರಸಾದ್ ಕರೋಡಿ,ಸದಸ್ಯ ಲೋಕೇಶ್ ಏತಡ್ಕ, ಸುನಿಲ್ ಕುಮಾರ್ ಹೊಸಗದ್ದೆಮೂಲೆಯವರು ಆಸ್ಪತ್ರೆಗೆ ತೆರಳಿ ಯುವಕನಿಗೆ ಸಹಾಯ ನಿಧಿಯನ್ನು ನೀಡಿ ಸಾಂತ್ವನ ಹೇಳಿ ಮಾನವೀಯತೆ ಮರೆದರು.ಅಮ್ಮನೊಂದಿಗೆ ಆಸ್ಪತ್ರೆಯನ್ನೆ ಮನೆಯಾಗಿಸಿ ಚಿಕಿತ್ಸೆ ಪಡೆಯುತ್ತಿರುವ ಅಶಕ್ತ ಪ್ರಶಾಂತ ತುಸು ಚೇತರಿಸುತ್ತಿದ್ದು ಇನ್ನೂ ಸುಮಾರು ಆರು ತಿಂಗಳ ಚಿಕಿತ್ಸೆ ನೀಡಬೇಕೆಂದು ಆಸ್ಪತ್ರೆಯ ವೈದ್ಯರು ತಿಳಿಸಿರುವರು. ಕೂಲಿ ಕಾಮರ್ಿಕ ಬಡಕುಟುಂಬಕ್ಕೆ ಇನ್ನೂ ಆಥರ್ಿಕ ಸಹಾಯ ಬೇಕಾಗಿದೆ.ಹೃದಯ ಶ್ರೀಮಂತ ದಾನಿಗಳು 08971779276 ಮೊಬೈಲ್ ಸಂಪರ್ಕದ ಮೂಲಕ ನೆರವು ನೀಡಬಹುದಾಗಿದೆ.