ನಾಳೆ ಹಿಂದೂ ನಂಬಿಕೆ ಸಂರಕ್ಷಣಾ ಜ್ವಾಲೆ
ಕಾಸರಗೋಡು: ಶಬರಿಮಲೆಗೆ ಮಹಿಳಾ ಪ್ರವೇಶದ ಸಂಬಂಧ ಉಚ್ಚ ನ್ಯಾಯಾಲಯ ನೀಡಿರುವ ತೀಪರ್ು ಮತ್ತು ರಾಜ್ಯ ಸರಕಾರದ ಹುನ್ನಾರದ ವಿರುದ್ದ ಶನಿವಾರ ನುಳ್ಳಿಪ್ಪಾಡಿ ಶ್ರೀಅಯ್ಯಪ್ಪ ಕ್ಷೇತ್ರ ಪರಿಸರದಲ್ಲಿ ಹಿಂದು ನಂಬಿಕೆ ಸಂರಕ್ಷಣಾ ಜ್ವಾಲೆ ಎಂಬ ವಿನೂತನ ಪ್ರತಿಭಟನೆ ಸಂಜೆ 6.30ಕ್ಕೆ ನಡೆಯಲಿದ್ದು, ನೂರಾರು ಜನರು ದೀಪ ಬೆಳಗಿಸಿ ಪ್ರತಿಭಟನೆ ನಡೆಸುವರು ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ