ಮಂಜೇಶ್ವರದಲ್ಲಿ 61ನೇ ವರ್ಷದ ಶಾರದಾ ಮಹೋತ್ಸವ
ಮಂಜೇಶ್ವರ: ಮಂಜೇಶ್ವರದ ಶ್ರೀಅನಂತೇಶ್ವರ ದೇವಸ್ಥಾನದ ವಿಭುದೇಂದ್ರ ಕಲಾಮಂಟಪದಲ್ಲಿ 61ನೇ ವರ್ಷದ ಸಾರ್ವಜನಿಕ ಶ್ರೀಶಾರದಾ ಮಹೋತ್ಸವ ಅ.13 ರಿಂದ 19ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಅ.13 ರಂದು ರಾತ್ರಿ 8.10 ರಿಂದ ಶ್ರೀಶಾರದಾ ಮಾತೆಯ ವಿಗ್ರಹವನ್ನು ವಿಭುದೇಂದ್ರ ಕಲಾ ಮಂಟಪಕ್ಕೆ ತರಲಾಗುವುದು. 14 ರಂದು ಬೆಳಿಗ್ಗೆ 10.30ಕ್ಕೆ ಗಣಹೋಮ, ಮಧ್ಯಾಹ್ನ 12ಕ್ಕೆ ಶ್ರೀಶಾರದಾ ದೇವಿಯ ಪ್ರತಿಷ್ಠೆ, 12.30ಕ್ಕೆ ಮಹಾಪೂಜೆ, ರಾತ್ರಿ 8.15ಕ್ಕೆ ಪೂಜೆ, 8.30 ರಿಂದ ಕಲಾಶ್ರೀ ಕುಡ್ಲ ಅಭಿನಯದ ಕುಸಲ್ದ ಕುರ್ಲರಿ ಕಾಮಿಡಿ ಪ್ರದರ್ಶನ ನಡೆಯಲಿದೆ. 15 ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 8.30ರಿಂದ ಕಾರ್ಸ್ಟ್ರೀಟ್ ಫ್ರೆಂಡ್ಸ್ ತಂಡದವರಿಂದ ಮಣೊರಂಜನಾ ಕಾರ್ಯಕ್ರಮ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯಗಳು ನಡೆಯಲಿದೆ. ಅ.16 ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 6.30ಕ್ಕೆ ಶ್ರೀದುಗರ್ಾನಮಸ್ಕಾರ ಪೂಜಾರಂಭ, 8.15 ಕ್ಕೆ ಪೂಜೆ, 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.ಅ.17 ರಂದು ಮಧ್ಯಾಹ್ನ 12.30 ರಿಂದ ಕುಂಕುಮಾರ್ಚನೆ, ಮಹಾಪೂಜೆ, ಅಪರಾಹ್ನ 3.30 ರಿಂದ ವಿವಿಧ ಸ್ಪಧರ್ೆಗಳು, ರಾತ್ರಿ 8.15ರಿಂದ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅ.18 ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 4ಕ್ಕೆ ವಿವಿಧ ಸ್ಪಧರ್ೆಗಳು, ರಾತ್ರಿ ಪೂಜೆ, 8.30 ರಿಂದ ತೆಲಿಕೆ ಬಾಯಿ ನಿಲಿಕೆ ತುಳು ಹಾಸ್ಯನಾಟಕ ಪ್ರದರ್ಶನ ನಡೆಯಲಿದೆ.
ಅ.19 ರಂದು ಮಧ್ಯಾಹ್ನ 1.30ಕ್ಕೆ ಮಹಾಪೂಜೆ, ಅಪರಾಹ್ನ 2 ರಿಂದ ವಿಸರ್ಜನಾ ಪೂಜೆ, 2.30 ರಿಂದ ಭಗವದ್ಗೀತಾ ಕಂಠಪಾಠ ಸ್ಪಧರ್ೆ ನಡೆಯಲಿದೆ. ಸಂಜೆ 4 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಕೆ.ದಿನೇಶ್ ಕಾಮತ್ ಕೋಟೇಶ್ವರ ಅಧ್ಯಕ್ಷತೆ ವಹಿಸುವರು. ಎಂ.ಜೆ.ಕಿಣಿ, ಎಂ.ದಿನೇಶ್ ಶೆಣೈ ಉಪಸ್ಥಿತರಿರುವರು. ರಾಜ ಬೆಳ್ಚಪ್ಪಾಡ ಉದ್ಯಾವರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸುಬ್ರಾಯ ನಂದೋಡಿ ಧಾಮರ್ಿಕ ಉಪನ್ಯಾಸ ನೀಡುವರು. ರಾತ್ರಿ 7 ರಿಂದ ಶ್ರೀಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ನಡೆಯಲಿದೆ.