ಗೋವಿಗಾಗಿ ಮೇವು
ಬದಿಯಡ್ಕ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನ ಯಶಸ್ವಿಯಾಗಿ ಭಾನುವಾರ ಜರಗಿತು.
ಕಾಸರಗೋಡು ನಗರದ ವಿದ್ಯಾನಗರ ಚಿನ್ಮಯಾ ಕಾಲನಿಯಲ್ಲಿ ಬೆಳೆದ ಹುಲ್ಲನ್ನು ಕಾಮದುಘಾ ವಿಭಾಗದ ಅಧ್ಯಕ್ಷ ಡಾ.ವೈ.ವಿ.ಕೃಷ್ಣ ಮೂತರ್ಿ, ಮುಳ್ಳೇರ್ಯ ಹವ್ಯಕ ಮಂಡಲ ಮಾತೃಪ್ರಧಾನೆ ಕುಸುಮಾ ಪೆಮರ್ುಖ, ಮಂಡಲ ವಿದ್ಯಾಥರ್ಿವಾಹಿನೀ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಕಾಸರಗೋಡು ವಲಯಾಧ್ಯಕ್ಷ ವೈ.ವಿ.ರಮೇಶ ಭಟ್ , ವಲಯ ಕಾರ್ಯದಶರ್ಿ ಈಶ್ವರ ಭಟ್ ಉಳುವಾನ, ವಲಯ ಸೇವಾ ವಿಭಾಗ ಪ್ರಧಾನ ಮಹೇಶ ಮನ್ನಿಪ್ಪಾಡಿ ಇವರ ನೇತೃತ್ವದಲ್ಲಿ ಇತರ ವಲಯಗಳ ಕಾರ್ಯಕರ್ತರ ಸಹಕಾರದೊಂದಿಗೆ ಕತ್ತರಿಸಿ ಬಜಕೂಡ್ಲು ಅಮೃತಧಾರ ಗೋಶಾಲೆಗೆ ಮೇವಿಗಾಗಿ ಕಳುಹಿಸಿ ಕೊಡಲಾಯಿತು.