ಚಾತುಮರ್ಾಸ್ಯ ಸವಿ ನೆನಪಿಗೆ ಹಣ್ಣುಗಳ ಗಿಡ ವಿತರಣೆ
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಆ. 2 ರಿಂದ ಆರಂಭಗೊಂಡು ಸೆ.25ರ ವರೆಗೆ 55 ದಿನಗಳ ಕಾಲ ನಡೆದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯ ವ್ರತಾಚರಣೆಯ ಅಂಗವಾಗಿ ಸೆ. 25 ರಂದು ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀಗಳು ಚಾತುಮರ್ಾಸ್ಯದ ಸವಿ ನೆನಪಿಗಾಗಿ ವಿವಿಧ ಹಣ್ಣುಗಳ ಗಿಡಗಳನ್ನು ಭಕ್ತರಿಗೆ ವಿತರಿಸಿದರು.