ಬಂಗ್ರಮಂಜೇಶ್ವರದಲ್ಲಿ ಶರನ್ನವರಾತ್ರಿ ಉತ್ಸವ ನಾಳೆಯಿಂದ
ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವವು ಅ.10 ರಿಂದ ಮೊದಲ್ಗೊಂಡು 19ರವರೆಗೆ ವಿವಿಧ ವೈದಿಕ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಆ ಪ್ರಯುಕ್ತ 10ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಶ್ರೀ ಸ್ವಸ್ತಿ ಪುಣ್ಯಾಹ ಗಣಪತಿ ಹೋಮ, ಪೂಜಾರಂಭ, ಮಧ್ಯಾಹ್ನ ಪೂಜೆ, ಸಂತರ್ಪಣೆ, 11 ರಂದು ಮದ್ಯಾಹ್ನ 12.30ಕ್ಕೆ ಮಹಾಪೂಜೆ, ಸಂತರ್ಪಣೆ, 12ರಂದು ಬೆಳಿಗ್ಗೆ ಗಣಹೋಮ, ಚಂಡಿಕಾಹೋಮ, ಮಧ್ಯಾಹ್ನ ಪೂಜೆ, ಸಂತರ್ಪಣೆ, 13ರಂದು ಲಲಿತಾ ಪಂಚಮಿ, ಮಧ್ಯಾಹ್ನ ಪೂಜೆ, ಅನ್ನ ಸಂತರ್ಪಣೆ, 14 ರಂದು ಮಧ್ಯಾಹ್ನ ಪೂಜೆ, ಸಂತರ್ಪಣೆ, 15ರಂದು ಬೆಳಿಗ್ಗೆ ಚೂತ ಪಲ್ಲವಾದಿ ಔಷಧಿ ಮೂಲಿಕಾ ಆಹ್ವಾನ , ಸರಸ್ವತೀ ಪೂಜೆ , ಹೊಸ ಅಕ್ಕಿ , ಮಧ್ಯಾಹ್ನ ಪೂಜೆ, ಸಂತರ್ಪಣೆ, 17 ರಂದು ದುಗರ್ಾಪೂಜೆ, ಮಧ್ಯಾಹ್ನ ಪೂಜೆ, ಸಂತರ್ಪಣೆ, 18 ರಂದು ಮಹಾನವಮಿ, ಆಯುಧ ಪೂಜೆ, ಮಧ್ಯಾಹ್ನ ಪೂಜೆ, ಸಂತರ್ಪಣೆ, 19ರಂದು ವಿಜಯ ದಶಮಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನ ಸಂತರ್ಪಣೆ, ರಾತ್ರಿ 7 ಕ್ಕೆ ಮಹಾಪೂಜೆ, ಗುಳಿಗ ದೈವದ ತಂಬಿಲ, ಶ್ರೀ ದೇವರಿಗೆ ಪಲ್ಲಕ್ಕಿ ಉತ್ಸವ, ಶ್ರೀ ಅದಿ ಕ್ಷೇತ್ರಕ್ಕೆ ಭೇಟಿ, ಆಲಯ ಪ್ರವೇಶ, ತೀರ್ಥ ಮಂಟಪದಲ್ಲಿ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ, ಅವಭೃತ ಕಲಶಾಭಿಶೇಚನೆ, ಬ್ರಹ್ಮಾರ್ಪಣ ನಡೆಯಲಿದೆ.
ಕ್ಷೇತ್ರದ ವಾಷರ್ಿಕ ಮಹಾಸಭೆಯು ಅ.19ರಂದು ಶುಕ್ರವಾರ ಪೂವರ್ಾಹ್ನ 10.30ಕ್ಕೆ ನಡೆಯಲಿದೆ. ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಸಮಾಜ ಸಭಾದ ಅಧ್ಯಕ್ಷ ಪೋಳ್ಯ ಎಂ. ಉಮೇಶ ಆಚಾರ್ಯ ಅಧ್ಯಕ್ಷತೆ ವಹಿಸಲಿರುವರು. ಈ ಸಂದರ್ಭ ವಾಷರ್ಿಕ ವರದಿ ವಾಚನ, ಲೆಕ್ಕ ಪತ್ರ ಮಂಡನೆ, ಮಂಜೂರಾತಿ ನಡೆಯಲಿದೆ. 18ರಂದು ಗುರುವಾರ ಪೂವರ್ಾಹ್ನ 10.30ಕ್ಕೆ ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ಮಹಾಸಭೆ ನಡೆಯಲಿದೆ. ಮಹಿಳಾ ಸಂಘದ ಅಧ್ಯಕ್ಷೆ ವನಿತಾ ತುಕರಾಮ ಆಚಾರ್ಯ ಕೊಂಡೆವೂರು ಅಧ್ಯಕ್ಷತೆ ವಹಿಸಲಿರುವರು. ಎನ್.ವಿ. ಎಫ್ ದಕ್ಷಿಣ ಕನ್ನಡ ಮಹಿಳಾ ಸಂಘದ ಅಧ್ಯಕ್ಷೆ ಶಮರ್ಿಳಾ ಎಮ್. ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ 14 ರಂದು ಭಾನುವಾರ ಮಧ್ಯಾಹ್ನ 1.30ಕ್ಕೆ ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ಇದರ ಆಶ್ರಯದಲ್ಲಿ ಹೆಸರಾಂತ ಕವಿಗಳ ಪಾಲ್ಗೊಳ್ಳುವಿಕೆಯೊಂದಿಗೆ ನವ ವೈವಿದ್ಯ ಕಾವ್ಯ ವೈಭವ, ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ನವರಾತ್ರಿಯ ದಿನಗಳಲ್ಲಿ ಓಜ ಸಾಹಿತ್ಯ ಕೂಟ ಹಾಗೂ ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಭಜನೆ, ದೇವೀ ಪಾರಾಯಣ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.