ಬಾಲಕೃಷ್ಣ ಮವ್ವಾರು ಅವರಿಗೆ ಯಕ್ಷ ಸಂಜೀವಿನಿ ಪ್ರಶಸ್ತಿ ಪ್ರಧಾನ
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬೆಂಗಳೂರಿನ ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ ಶನಿವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ತೆಂಕುತಿಟ್ಟಿನ ಉದಯೋನ್ಮುಖ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಅವರಿಗೆ ಯಕ್ಷ ಸಂಜೀವಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.