ಸುಪ್ರೀಂ ಕೋಟರ್್ ತೀಪರ್ು: ಸಿಎಂ ವಿಜಯನ್ ಸಭೆಗೆ ಶಬರಿಮಲೆ ತಂತ್ರಿಗಳು ಗೈರು
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿದ ಸುಪ್ರೀಂ ಕೋಟರ್್? ಆದೇಶ ಕುರಿತು ಚಚರ್ಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೇಗುಲದ ತಂತ್ರಿ( ಮುಖ್ಯ ಪುರೋಹಿತರು)ಗಳನ್ನು ಭಾನುವಾರ ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ಮುಖ್ಯಮಂತ್ರಿಯ ಆಹ್ವಾನವನ್ನು ಪುರೋಹಿತರು ನಿರಾಕರಿಸಿದ್ದಾರೆ.
ಸುಪ್ರೀಂ ಕೋಟರ್್?ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಕೇರಳ ಸಕರ್ಾರ ಮೊದಲು ನಿಧರ್ಾರ ತೆಗೆದುಕೊಳ್ಳಲಿ. ನಂತರ ನಾವು ಮಾತನಾಡಲು ಬರುತ್ತೇವೆ ಎಂದು ದೇಗುಲ ಮುಖ್ಯ ತಂತ್ರಿ ಮೋಹಾನಾರು ಕಂದಾರಾರು ಹೇಳಿದ್ದು, ದೇವಸ್ಥಾನ ವಿಚಾರದಲ್ಲಿ ಅವರ ಮಾತನ್ನೇ ಅಂತಿಮ ನಿಧರ್ಾರ ಎಂದು ಪರಿಗಣಿಸಲಾಗಿದೆ.
ಪಿಣರಾಯ್ ವಿಜಯನ್ ಅವರು ಈಗಾಗಲೇ ರಾಜ್ಯ ಸಕರ್ಾರ ಸುಪ್ರೀಂ ಕೋಟರ್್ ಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ಅಲ್ಲಿನ ದೈವತ್ವಕ್ಕೆ ಹಾನಿಯಾಗುತ್ತದೆ. ಇಲ್ಲಿನ ಸಂಪ್ರದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಅದಕ್ಕೆ ರಾಜಿಯಾಗಲು ಆಗುವುದಿಲ್ಲ ಎಂದು ಮುಖ್ಯ ತಂತ್ರಿ ಹೇಳಿದ್ದಾರೆ.