ಭಕ್ತರ ನಂಬಿಕೆಗಳನ್ನುಸಂರಕ್ಷಿಸಲು ತೀವ್ರ ಹೋರಾಟ : ಕೆ.ಶ್ರೀಕಾಂತ್
ಕಾಸರಗೋಡು: ಕೋಟ್ಯಾಂತರ ಶಬರಿಮಲೆ ಭಕ್ತರ ವಿಶ್ವಾಸವನ್ನು ಸಂರಕ್ಷಿಸಲು ತೀವ್ರ ಹೋರಾಟವನ್ನು ನಡೆಸುವುದಾಗಿ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ಅವರು ಶಬರಿಮಲೆಗೆ ಯುವತಿಯರ ಪ್ರವೇಶದಲ್ಲಿ ಪರಂಪರಾಗತ ಆಚಾರದ ವಿರುದ್ಧ ನಿಲುವು ಸ್ವೀಕರಿಸಿದ ರಾಜ್ಯ ಸರಕಾರದ ವಿರುದ್ಧ ಯುವಮೋಚರ್ಾ ಆಯೋಜಿಸಿದ ಬೃಹತ್ ಪ್ರತಿಭಟನಾ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಬರಿಮಲೆ ಭಕ್ತರ ನಂಬಿಕೆಗಳನ್ನು ಸಂರಕ್ಷಿಸಲು ರಾಜ್ಯ ಸರಕಾರವೇ ಸಿದ್ಧವಾಬೇಕೆಂದ ಅವರು ಕೇರಳ ಸರಕಾರ ಶಬರಿಮಲೆಗೆ ಯುವತಿಯರನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟರೆ ಮಹಿಳೆಯರೇ ಅವರನ್ನು ತಡೆಯುವರು ಎಂದು ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿದರು.
ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾಥರ್ಿ ಪ್ರವೇಶಾತಿಗೆ ತಡೆ ನೀಡಿ ಸುಪ್ರೀಂ ಕೋಟರ್್ ನೀಡಿದ ತೀಪರ್ಿನ ವಿರುದ್ಧ ಆಡರ್ಿನೆನ್ಸ್ ಕಾನೂನು ನಿಮರ್ಾಣಕ್ಕೆ ಮುಂದಾದ ರಾಜ್ಯ ಸರಕಾರ ಲಕ್ಷಾಂತರ ಭಕ್ತರ ನಂಬಿಕೆಗಳಿಗೆ ಘಾಸಿ ಉಂಟು ಮಾಡಿ ಸುಪ್ರೀಂ ಕೋಟರ್್ ನೀಡಿದ ತೀರ್ಪನ್ನು ಜಾರಿಗೊಳಿಸಲಾಗುವುದು ಎಂದು ಹೇಳುತ್ತಿದೆ. ಇದರ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸೇರಿದ ಜನ ಸಮೂಹವನ್ನು ಕಂಡು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳುವುದು ಒಳಿತು ಎಂದರು.
ಕರಂದಕ್ಕಾಡ್ನಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು. ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಂಗಮ ನಡೆಯಿತು. ಈ ಸಂದರ್ಭದಲ್ಲಿ ಮುಜರಾಯಿ ಸಚಿವ ಕಡಗಂಪಳ್ಳಿ ಸುರೇಂದ್ರನ್ ಪ್ರತಿಕೃತಿ ದಹಿಸಲಾಯಿತು.
ಯುವಮೋಚರ್ಾ ಜಿಲ್ಲಾ ಅಧ್ಯಕ್ಷ ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದರು. ಯುವಮೋಚರ್ಾ ರಾಜ್ಯ ಕಾರ್ಯದಶರ್ಿ ಎ.ಪಿ.ಹರೀಶ್ ಕುಮಾರ್, ಪಿ.ಆರ್.ಸುನಿಲ್ ಕುಮಾರ್, ಅಂಜು, ರವೀಶ ತಂತ್ರಿ ಕುಂಟಾರು, ವಿ.ಬಾಲಕೃಷ್ಣ ಶೆಟ್ಟಿ, ಸವಿತಾ ಟೀಚರ್, ಸದಾನಂದ ರೈ, ಪಿ.ರಮೇಶ್, ಚಂಚಲಾಕ್ಷಿ ಕಡಪ್ಪುರ, ಜಿ.ಚಂದ್ರನ್, ಸುಜಿತ್, ಉಮಾ ಕಡಪ್ಪುರ, ಮನೋಹರನ್, ಶಂಕರ, ಕೆ.ಟಿ.ಪುರುಷೋತ್ತಮನ್, ಹರೀಶ್ ನಾರಂಪಾಡಿ, ಸುಕುಮಾರ ಕುದ್ರೆಪ್ಪಾಡಿ, ಚಂದು ಮಾಸ್ತರ್, ಎನ್.ಸತೀಶ್ ಮೊದಲಾದವರು ನೇತೃತ್ವ ನೀಡಿದರು. ಸುಮಿತ್ರಾಜ್ ಪೆರ್ಲ ಸ್ವಾಗತಿಸಿ, ಧನ್ರಾಜ್ ವಂದಿಸಿದರು