ಕೊಪ್ಪಲು : ನವರಾತ್ರಿ ಮಹೋತ್ಸವ
ಕಾಸರಗೋಡು: ಚಂದ್ರಗಿರಿ ಕೋಟೆಯ ಪರಿಸರದಲ್ಲಿರುವ ಇತಿಹಾಸ ಪ್ರಸಿದ್ಧವಾದ ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮಾಯಾ ಅಮ್ಮನವರ ದೇವಳದಲ್ಲಿ ನವರಾತ್ರಿ ಮಹೋತ್ಸವವು ಅ.10 ರಿಂದ 18 ರ ತನಕ ಒಂಭತ್ತು ದಿನಗಳ ಕಾಲ ವಿವಿಧ ತಾಂತ್ರಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.19 ರಂದು ಮಧ್ಯಾಹ್ನ ಭೈರವ ಪೂಜೆ ಮತ್ತು ನವಾನ್ನ, ಮಧ್ಯಾಹ್ನ 12 ಕ್ಕೆ ಪೂಜೆ, ರಾತ್ರಿ 9 ಕ್ಕೆ ಪೂಜೆ, ಅನ್ನ ಪ್ರಸಾದ ಸಂತರ್ಪಣೆ ನಡೆಯುವುದು. ಬೆಳಗ್ಗೆ ವಿಜಯದಶಮಿಯಂದು ಶ್ರೀ ದೇವಳದಲ್ಲಿ ವಿದ್ಯಾರಂಭ ಕಾರ್ಯಕ್ರಮವು ವರ್ಷಂಪ್ರತಿಯಂತೆ ಹಮ್ಮಿಕೊಳ್ಳಲಾಗುವುದು ಎಂದು ಸೇವಾ ಸಮಿತಿಯ ಅಧ್ಯಕ್ಷ ಕೆ.ಲೋಕೇಶ್ ಕೊಪ್ಪಲು, ಕಾರ್ಯದಶರ್ಿ ಸೀತಾರಾಮ ಕೊಪ್ಪಲು, ಕೋಶಾಕಾರಿ ಬಾಲಕೃಷ್ಣ ಪರಿಯಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.