ಮತ್ತೆ ರಾಮಚಂದ್ರಾಪುರ ಮಠದ ತೆಕ್ಕೆಗೆ ಗೋಕರ್ಣ: ಸುಪ್ರೀಂ ತೀಪರ್ು
ನವದೆಹಲಿ: ಪ್ರಸಿದ್ದ ಯಾತ್ರಾ ಸ್ಥಳ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತ ತನ್ನ ಮುಂದಿನ ಆದೇಶದವರೆಗೆ ರಾಮಚಂದ್ರಾಪುರ ಮಠಕ್ಕೆ ಸೇರಿರಲಿದೆ ಎಂದು ಸುಪ್ರೀಂ ಕೋಟರ್್ ಬುಧವಾರ ಮಧ್ಯಂತರ ತೀಪರ್ು ನೀಡಿದೆ.
ನ್ಯಾಯಮೂತರ್ಿಗಳಾದ ಕುರಿಯನ್ ಜೋಸೆಫ್, ಎ.ಎಂ. ಖನ್ವಿಲ್ಕರ್ ಅವರನ್ನೊಳಗೊಂದ ದ್ವಿಸದಸ್ಯ ಪೀಠ ಈ ಆದೇಶ ನಿಡಿದೆ. ಇದಕ್ಕೆ ಮುನ್ನ ಸೆಪ್ಟೆಂಬರ್ 7ರಂದು ನಡೆದ ವಿಚಾರಣೆ ವೇಳೆ ಕನರ್ಾಟಕ ಹೈಕೋಟರ್್ ತೀಪರ್ಿಗೆ ತಡೆ ನೀಡಲು ಸವರ್ೋಚ್ಚ ನ್ಯಾಯಾಲಯ ನಿರಾಕರಿಸಿತ್ತು. ಆದರೆ ಇದೀಗ ಮಠದ ವಶದಲ್ಲೇ ದೇವಾಲಯ ಇರಲಿ ಎನುವ ಮೂಲಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ ದೇವಸ್ಥಾನ ಆಡಳಿತ ನಡೆಸಲು ರಚಿಸಲಾಗಿದ್ದ ಸಮಿತಿಯನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಜೊತೆಗೆ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ಮೊದಲು ಇದ್ದ ಪೂಜಾ ಕೈಂಕರ್ಯ ಪದ್ದತಿ ಸೇರಿ ಆಡಳಿತ ಸಂಬಂಧಿ ಮಾಹಿತಿಯನ್ನು ತಮಗೆ ಒದಗಿಸಬೇಕು ಎಂದು ರಾಜ್ಯ ಸಕರ್ಾರ, ರಾಮಚಂದ್ರಾಪುರ ಮಠ ಹಾಗೂ ದೇವಸ್ಥಾನದ ವಿಶ್ವಸ್ಥ ಮಂಡಲಿಗೆ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ ನಲ್ಲಿ ನಡೆಯಲಿದ್ದು "ಯಥಾ ಸ್ಥಿತಿ" ಕಾಪಾಡಿಕೊಳ್ಳುವ ಆದೇಶವಿರುವ ಕಾರಣ ನ್ಯಾಯಾಂಗ ನಿಂದನೆ ಪ್ರಶ್ನೆ ಉದ್ಭವಿಸಲಾರದು ಎಂದೂ ಪೀಠ ಸ್ಪಷ್ಟನೆ ನೀಡಿದೆ.
ಗೋಕರ್ಣ ದೇವಸ್ಥಾನವನ್ನು ರಾಜ್ಯ ಸಕರ್ಾರಕ್ಕೆ ಹಸ್ತಾಂತರಿಸಿ ಎನ್ನುವ ಕನರ್ಾಟಕ ಹೈಕೋಟರ್್ ಆದೇಶ ಪ್ರಶ್ನಿಸಿ ರಾಮಚಂದ್ರಾಪುರ ಮಠ ಸುಪ್ರೀಂ ಕೋಟರ್್ ನಲ್ಲಿ ದಾವೆ ಹೂಡಿತ್ತು.ಇತ್ತೀಚೆಗೆ ಹೈಕೋಟರ್್ ನೀಡಿದ್ದ ತೀಪರ್ಿನ ಅನುಸಾರ 2008ರಲ್ಲಿ ದೇವಸ್ಥಾನದ ಆಡಳಿತ ವಹಿಸಿಕೊಂಡಿದ್ದ ರಾಮಚಂದ್ರಾಪುರ ಮಠದಿಂದ ಮತ್ತೆ ಸಕರ್ಾರದ ವಶಕ್ಕೆ ಕೊಡಲ್ಪಟ್ಟಿತ್ತು.