ಅಗಲ್ಪಾಡಿಯಲ್ಲಿ ಶರನ್ನವರಾತ್ರಿ ಉತ್ಸವ
ಬದಿಯಡ್ಕ: ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ಅ.10 ರಿಂದ 19 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಶರನ್ನವರಾತ್ರಿ ಉತ್ಸವ ಜರಗಲಿದೆ.
ಅ.18 ರಂದು ಪೂವರ್ಾಹ್ನ 8 ಕ್ಕೆ ಶ್ರೀ ದೇವರಿಗೆ ನವಾನ್ನ ಸಮರ್ಪಣೆ, 9 ಕ್ಕೆ ಆಯುಧ ಪೂಜೆ, 19 ರಂದು ಪೂವರ್ಾಹ್ನ 8 ಕ್ಕೆ ವಿದ್ಯಾರಂಭ ನಡೆಯಲಿದೆ