HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಪೈವಳಿಕೆ ಕೃಷಿ ಭವನದಲ್ಲಿ ವಿವಿಧ ಸವಲತ್ತುಗಳ ವಿತರಣೆ
   ಉಪ್ಪಳ:  ಪೈವಳಿಕೆ ಪಂಚಾಯತಿನ ಕೃಷಿ ಭವನದಲ್ಲಿ ಅಡಕೆ ಕೃಷಿಗೆ ಸಾವಯವ ಗೊಬ್ಬರ,ಕರಿಮೆಣಸುಬಳ್ಳಿ ಮತ್ತು ತರಕಾರಿ ಕೃಷಿಗೆ ಕೂಲಿಯನ್ನು ವಿತರಿಸಲು ಆರಂಭಗೊಂಡಿದೆ.ಗ್ರಾಮ ಪಂಚಾಯತಿ ಗ್ರಾಮಸಭೆಯ ಮೂಲಕ ಈ ಸವಲತ್ತಿಗಾಗಿ ಅಜರ್ಿ ಸಲ್ಲಿಸಿದ ಕೃಷಿಕರು ಗ್ರಾಮ ಕಚೇರಿಯಲ್ಲಿ ಹಾಲಿ ವರ್ಷದ ಕಂದಾಯ ತೆರಿಗೆ ಪಾವತಿಸಿದ ರಶೀದಿಯೊಂದಿಗೆ ಕೃಷಿ ಭವನವನ್ನು ಸಂಪಕರ್ಿಸುವಂತೆ ಕೃಷಿ ಅಧಿಕಾರಿಯವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries