ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕನಿಗೆ ಗೌರವ
ಮುಳ್ಳೇರಿಯ: ಕೇರಳ ರಾಜ್ಯ ಅಧ್ಯಾಪಕ ಪ್ರಶಸ್ತಿ ಪಡೆದ ಚೆರ್ಕಳ ಶಾಲಾ ಮುಖ್ಯ ಶಿಕ್ಷಕ ಎಂ.ಕೆ. ಚಂದ್ರಶೇಖರನ್ ನಾಯರ್ ಅವರನ್ನು ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಸ್ಮರಣಿಕೆ ನೀಡಿ ಇತ್ತೀಚೆಗೆ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿದರು.
ಹಿರಿಯ ಅಧ್ಯಾಪಕ ಕುಂಞಿರಾಮ ಮಣಿಯಾಣಿ, ಶಿಕ್ಷಕಿ ಜಲಜಾಕ್ಷಿ ಶುಭ ಹಾರೈಸಿದರು. 5ನೇ ತರಗತಿ ವಿದ್ಯಾಥರ್ಿನಿ ಫಾತಿಮತ್ ಜುಸೈನ ಯಾಸ್ಮಿನ್ ಶಿಕ್ಷಕರನ್ನು ಪರಿಚಯಿಸಿದಳು. ಶಾಲಾ ನೌಕರ ಸಂಘದ ಕಾರ್ಯದಶರ್ಿ ಮೋಹನನ್ ಸ್ವಾಗತಿಸಿ, ಶಿಕ್ಷಕಿ ನಜುಮುನ್ನೀಸ ವಂದಿಸಿದರು.