ಅನಂತಪುರಕ್ಕೆ ನ್ಯಾಯಾಧೀಶರ ಭೇಟಿ
ಕುಂಬಳೆ: ಐತಿಹಾಸಿಕವಾಗಿ ಅತ್ಯಂತ ಮಹತ್ವದ ಕ್ಷೇತ್ರವಾಗಿ, ಸರೋವರ ಕ್ಷೇತ್ರವೆಂದೇ ಪ್ರಸಿದ್ದವಾದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಾಸ್ಥಾನಕ್ಕೆ ಕೇರಳ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾಯಮೂತರ್ಿ ಹೃಷಿಕೇಶ್ ರಾಯ್ ಶನಿವಾಶರ ಭೇಟಿ ನೀಡಿದರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂತರ್ಿ ಅಲೆಗ್ಸಾಂಡರ್ ಥೋಮಸ್, ಜಿಲ್ಲಾ ನ್ಯಾಯಾಧೀಶ ಮನೋಹರ ಕಿಣಿ ಜೊತೆಗಿದ್ದರು.
ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ, ಪ್ರಬಂಧಕ ಲಕ್ಷ್ಮಣ ಹೆಬ್ಬಾರ್, ಧಾಮರ್ಿಕ ಮುಂದಾಳು ಶಂಕರ್ ಪ್ರಸಾದ್ (ಎಸ್ ಪಿ) ಮೊದಲಾದವರು ಬರಮಾಡಿಕೊಂಡರು.