ಯಕ್ಷಸೇವೆಯ ಉಳಿಕೆಯ ನಿಧಿ ಆರ್ತರಿಗೆ ದೇಣಿಗೆ
ಬದಿಯಡ್ಕ: ಯಕ್ಷಮಿತ್ರರು ನೀಚರ್ಾಲು ನೇತೃತ್ವದಲ್ಲಿ ಯಕ್ಷತುಳು ಪರ್ಬ ಮಂಗಳೂರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭಾನುವಾರ ನೀಚರ್ಾಲು ಮಹಾಜನ ಶಾಲಾ ವಠಾರದಲ್ಲಿ ಆಯೋಜಿಸಲಾದ ಕದಿರೆದ ಕಾಂಚನ ತುಳು ಯಕ್ಷಗಾನ ಪ್ರದರ್ಶನದ ಉಳಿಕೆಯ ಮೊತ್ತವನ್ನು ಊರಿನ ಅಬರ್ುದ ಪೀಡಿತೋಗಿಗಳಾದ ರಾಮ ನಾಯ್ಕ ಪುದುಕೋಳಿ,ರಾಜ ನೀಚರ್ಾಲು, ರೋಬಟರ್್ ಡಿಸೋಜಾ ರತ್ನಗಿರಿ, ಕಮಲ ಮಜೀರ್ಪಳ್ಳಕಟ್ಟೆ, ನಾಯಣ ಪೊನ್ನಂಗಳ ಇವರುಗಳಿಗೆ ಉದಾರವಾಗಿ ಕೊಡಮಾಡುವ ಮಾನವೀಯ ಸ್ಪರ್ಶದ ಧನಸಯ ಅಪರ್ಿಸಲಾಯಿತು.