ಇಂದು ಪರಕ್ಕಿಲದಲ್ಲಿ ಯಕ್ಷಗಾನ ಬಯಲಾಟ
ಮಧೂರು: ಶ್ರೀ ಪಾಂಚಜನ್ಯ ಕಲಾತಂಡ ನೇರಳಕಟ್ಟೆ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿ ಪ್ರತಿಷ್ಠಾನ ಇದರ ಸಂಯೋಜನೆಯಲ್ಲಿ ಪರಕ್ಕಿಲ ಶ್ರೀ ಶಾಸ್ತಾರ ವಿನಾಯಕ ಮಹಾದೇವ ದೇವಾಲಯದ ಮಯೂರ ಮಂಟಪದಲ್ಲಿ ಅ.2 ರಂದು ಮಧ್ಯಾಹ್ನ 2 ಗಂಟೆಯಿಂದ `ಗದಾಯುದ್ಧ - ರಕ್ತರಾತ್ರಿ' ಯಕ್ಷಗಾನ ಬಯಲಾಟ ಜರಗಲಿದೆ.
ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮದ್ದಳೆಯಲ್ಲಿ ಲವಕುಮಾರ ಐಲ, ಶ್ರೀಧರ ವಿಟ್ಲ, ಚಕ್ರತಾಳದಲ್ಲಿ ನಿಶ್ವತ್ ಜೋಗಿ, ಮುಮ್ಮೇಳದಲ್ಲಿ ಸುಬ್ರಾಯ ಹೊಳ್ಳ ಕಾಸರಗೋಡು, ಗುಂಡಿಮಜಲು ಗೋಪಾಲ ಭಟ್, ಜಗದಾಭಿರಾಮ ಪಡುಬಿದ್ರೆ, ಶಂಭಯ್ಯ ಭಟ್ ಕಂಜರ್ಪಣೆ, ಲಕ್ಷ್ಮಣ ಕುಮಾರ ಮರಕಡ, ಮಹೇಶ ಮಣಿಯಾಣಿ, ಶಶಿಕಿರಣ ಕಾವು, ಬಾಲಕೃಷ್ಣ ಸೀತಾಂಗೋಳಿ, ಶರತ್ ಶೆಟ್ಟಿ ತೀರ್ಥಹಳ್ಳಿ, ಸುಬ್ರಹ್ಮಣ್ಯ ಭಟ್ ಪೆರ್ವಡಿ, ಪ್ರಕಾಶ್ ನಾಯಕ್ ನೀಚರ್ಾಲು, ಶ್ರೀಕೃಷ್ಣ ಭಟ್ ದೇವಕಾನ, ಚರಣ್ ಗೌಡ್, ಮಾ.ವಿಶ್ರುತ್, ಮಾ.ರಾಮಮೋಹನ ಭಾಗವಹಿಸುವರು.