ಚೊಟ್ಟೆ ದೇವರಮನೆಯಲ್ಲಿ ನವರಾತ್ರಿ ಕಾರ್ಯಕ್ರಮ
ಮುಳ್ಳೇರಿಯ: ಕುಂಡಂಗುಳಿ ಚೊಟ್ಟೆ ಲಾಡ್ ಮನೆತನದ ಶ್ರೀ ದುಗರ್ಾದೇವಿ ದೇವರಮನೆಯಲ್ಲಿ ನವರಾತ್ರಿ ಕಾರ್ಯಕ್ರಮಗಳು ಅ.10ರಿಂದ 19ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.10ರಂದು ಬೆಳಿಗ್ಗೆ ರಾಧಾಕೃಷ್ಣ ಭಟ್ ಕುಂಡಂಗುಳಿ ಇವರ ನೇತೃತ್ವದಲ್ಲಿ ಗಣಹೋಮ, ನವರಾತ್ರಿ ಉತ್ಸವ ಆರಂಭ, ರಾತ್ರಿ 8.30ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ, ಅ.11ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ, ಅ.14ರಂದು ರಾತ್ರಿ ನಡುಪೂಜೆ, 15ರಂದು ಶಾರದಾಪೂಜೆ, 17ರಂದು ರಾತ್ರಿ ಫಲಾಹಾರಪೂಜೆ, 18ರಂದು ರಾತ್ರಿ 9ಕ್ಕೆ ಮಹಾನವಮಿ(ಆಯುಧಪೂಜೆ), 19ರಂದು ಬೆಳಿಗ್ಗೆ ವಿಜಯದಶಮಿ, ವಿದ್ಯಾರಂಭ, ಶಾರದಾ ವಿಸರ್ಜನೆ ನಡೆಯಲಿದೆ