ಬಜಲಕರಿಯ ಕ್ಷೇತ್ರದಲ್ಲಿ ಪ್ರಗತಿ ಪರಿಶೀಲನಾ ಸಭೆ
ಆಧ್ಯಾತ್ಮದ ಬೆಳವಣಿಗೆಯಲ್ಲಿ ದೇವಾಲಯಗಳ ಪಾತ್ರ ಮುಖ್ಯ
ಮಂಜೇಶ್ವರ: ಮಾನವನ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರಗತಿಗೆ ಆಲಯ (ಮನೆ) ಎಷ್ಟು ಪ್ರಾಮುಖ್ಯವೋ ಅದಕ್ಕಿಂತಲೂ ಹೆಚ್ಚಾಗಿ ಆಧ್ಯಾತ್ಮದ ಬೆಳವಣಿಗೆಯಲ್ಲಿ ದೇವಾಲಯದ ಪಾತ್ರ ಪ್ರಾಮುಖ್ಯವಾದುದು. ಮನುಷ್ಯನು ದ್ರವ್ಯ ಹಾಗೂ ಬ್ರಹ್ಮಕಲಶದಂತಹ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದೆಂದರೆ ಅದು ಶ್ರೀಹರಿಯ ನೇರ ಸಂಪರ್ಕವನ್ನು ಹೊಂದಿದಂತೆ ಎಂದು ಪ್ರಗತಿಪರ ಕೃಷಿಕ, ಉದ್ಯಮಿ ಹಾಗೂ ಧಾಮರ್ಿಕ ಮುಂದಾಳು ಕರುಣಾಕರ ರಾವ್ ಬೆಳ್ಳೆ ಹೇಳಿದ್ದಾರೆ.
ವಕರ್ಾಡಿ ಸಮೀಪದ ಬಜಲಕರಿಯ ಶ್ರೀ ಶಾಙ್ರ್ಗಪಾಣಿ ಮಹಾವಿಷ್ಣು ಶ್ರೀ ದುಗರ್ಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯ ಮಾರ್ಗದರ್ಶಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಬಯಸದೇ ಬರುವ ಭಾಗ್ಯವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಆತ್ಮಾರ್ಪಣೆಯಿಂದ ತನ್ನನ್ನು ತಾನು ತೊಡಗಿಸಿಕೊಂಡು ಜೀವನ ಪಾವನಗೊಳಿಸಬೇಕೆಂದು ಕರೆ ನೀಡಿದರು. ಶ್ರೀ ಶಾಙ್ರ್ಗಪಾಣಿ ಮಹಾವಿಷ್ಣು ಶ್ರೀ ದುಗರ್ಾ ಕ್ಷೇತ್ರವು ಅತ್ಯಂತ ವಿರಳವಾಗಿದ್ದು , ಎಂಟು ಕೈಗಳ ವಿಷ್ಣುವಿನ ದೇವಸ್ಥಾನವು ಕುಂಭಕೋಣದಲ್ಲಿ ಇರುವುದನ್ನು ಅವರು ನೆನಪಿಸಿದರು.
ಸಭೆಯಲ್ಲಿ ಧಾಾಮರ್ಿಕ ಮತ್ತು ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಪಾಲ್ಗೊಂಡು, ಇತಿಹಾಸದ ಪುಟಗಳನ್ನು ತಿರುವಿದಾಗ ಶ್ರೀ ಶಾಙ್ರ್ಗಪಾಣಿ ಮಹಾವಿಷ್ಣು ಶ್ರೀ ದುಗರ್ಾ ಕ್ಷೇತ್ರವು ಅತೀ ಪುರಾತನ, ಅಪೂರ್ವ ಹಾಗೂ ಕಾರಣಿಕವಾಗಿದ್ದು ಎಂಬುದು ಗೋಚರಿಸುತ್ತದೆ. ತಾಯಿ ಉಳ್ಳಾಲ್ತಿಯು ದೇವರಗುಂಡಿ (ದೇವಗುಂಡಿ) ಎಂಬ ಪವಿತ್ರವಾದ ಸ್ಥಳದಲ್ಲಿ ಮಿಂದು ಶಾಙ್ರ್ಗಪಾಣಿ ಮಹಾವಿಷ್ಣುವಿಗೆ ಪ್ರಣಾಮದ ಮೊದಲ ಪೂಜೆಯನ್ನು ಸಲ್ಲಿಸುತ್ತಿದ್ದರು ಎಂಬುದು ತಿಳಿದುಬರುತ್ತದೆ. ಋಷಿಮುನಿಗಳು ತಪಸ್ಸನ್ನು ಆಚರಿಸಿದ ಬಜಲಕರಿಯ ಪರಿಸರದ ಕಣ್ಣಗುಡ್ಡೆ ಅಥವಾ ಕಣ್ವಗುಡ್ಡೆ ಪ್ರದೇಶವು ಪುಣ್ಯಭೂಮಿಯಾಗಿದೆ ಎಂದರು.
ಪಾತೂರು ಶ್ರೀ ಸೂಯರ್ೇಶ್ವರ ದೇವಸ್ಥಾನದ ಮೊಕ್ತೇಸರ ವಿದ್ಯಾಧರ ಸಾಮಾನಿ ಬಾಳೇಪುಣಿಗುತ್ತು ಮಾತನಾಡಿ, ಹಂತಹಂತಗಳಲ್ಲಿ ಕೆಲಸ ಕಾರ್ಯಗಳು ನಡೆದು ವಿಮಶರ್ೆಯೊಂದಿಗೆ ಒಂದು ಸಮೂಹವಾಗಿ ಸಂಘಟಿತರಾದಾಗ ಬ್ರಹ್ಮಕಲಶಕ್ಕೆ ಮಹಾವಿಷ್ಣು ಮಾರ್ಗದರ್ಶಕನಾಗಿ ನಮ್ಮನ್ನು ಮುನ್ನಡೆಸುತ್ತಾನೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.
ತಂತ್ರಿವರ್ಯ ಬ್ರಹ್ಮಶ್ರೀ ವಕರ್ಾಡಿ ಹೊಸಮನೆ ರಾಜೇಶ್ ತಾಳಿತ್ತಾಯ, ಶಂಕರಮೋಹನ ಪೂಂಜ ಅಡೇಕಳಗುತ್ತು , ಉದ್ಯಮಿ ರಾಮಚಂದ್ರ ಗಟ್ಟಿ ಬೆಂಗಳೂರು, ಎಂ.ಹರಿಶ್ಚಂದ್ರ ಮಂಜೇಶ್ವರ, ಪ್ರಭಾಕರ ರೈ ಕಲ್ಪಣೆ, ಬಜಲಕರಿಯ ಕ್ಷೇತ್ರದ ಆಡಳಿತ ಮೊಕ್ತೇಸರ ಅಜಿತ್ಪ್ರಸಾದ್ ನಾಯ್ಕ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ವಿಕ್ರಮ್ದತ್ತ ಸುಂಕದಕಟ್ಟೆ ಸ್ವಾಗತಿಸಿ, ಮಂಗಳೂರಿನ ನ್ಯಾಯವಾದಿ ಉಮೇಶ್ ನಾಯ್ಕ್ ಪಿಲಿಕಳ ವಂದಿಸಿದರು. ಕಿಶೋರ್ಕುಮಾರ್ ಪಾವಳ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.