HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬಿಆರ್ಡಿಸಿ ವತಿಯಿಂದ ಯೋಗ ಟೂರಿಸಂ ತರಬೇತಿ ಕಾಯರ್ಾಗಾರ
       ಮುಳ್ಳೇರಿಯ: ಬೇಕಲ ರೆಸಾಟರ್್ ಡೆವಲಪ್ಮೆಂಟ್ ಕಾಪರ್ೋರೇಶನ್ ವತಿಯಿಂದ ಒಂದು ದಿನದ ಯೋಗ ಟೂರಿಸಂ ತರಬೇತಿ ಕಾಯರ್ಾಗಾರ ಮತ್ತು ವಿಚಾರಗೋಷ್ಠಿ ಬೇಕಲದಲ್ಲಿ ಇಂದು(ಶನಿವಾರ) ನಡೆಯಲಿದೆ. ಉತ್ತರ ಮಲಬಾರು ಪ್ರಾಂತ್ಯದಲ್ಲಿ ಯೋಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವರಿಗೆ ವಿಪುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಬಿ.ಆರ್.ಡಿ.ಸಿ ಸಂಸ್ಥೆಯು ಯೋಗ ಟೂರಿಸಂ ವಿಚಾರಗೋಷ್ಠಿಯನ್ನು ಹಮ್ಮಿಕೊಂಡಿದೆ. ಉದುಮ ಶಾಸಕ ಕೆ.ಕುಞರಾಮನ್ ಯೋಗ ಪ್ರವಾಸೋದ್ಯಮ ವಿಚಾರಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಶ್ರೀನಿವಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಿ.ಆರ್.ಡಿ.ಸಿ ಯ ಸ್ಮೈಲ್ ಯೋಜನೆಯಡಿ ಯೋಗ ಪ್ರವಾಸೋದ್ಯಮ ಯೋಜನೆಯು ಯೋಗ ಅಸೋಸಿಯೇಸನ್ ಆಫ್ ಕೇರಳ ಕಾಸರಗೋಡು ಸಹಭಾಗಿತ್ವದಲ್ಲಿ ಮುನ್ನಡೆಯಲಿದೆ ಎಂದು ಬಿ.ಆರ್.ಡಿ.ಸಿ ನಿದರ್ೇಶಕ ಮನ್ಸೂರ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries