HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಮಂಜೇಶ್ವರದಲ್ಲಿ ವಿದ್ಯಾಥರ್ಿಗಳ ಭತ್ತದ ಕೊಯ್ಲು
    ಮಂಜೇಶ್ವರ: ಇಲ್ಲಿಯ ಶ್ರೀ ಮದ್ ಅನಂತೇಶ್ವರ ದೇವಳದ ಗದ್ದೆಯಲ್ಲಿ ಜೂನ್ ತಿಂಗಳಲ್ಲಿ ಪ್ರಾರಂಭಿಸಿದ ಭತ್ತದ ಕೃಷಿಯ ಕೊಯ್ಲು ಬುಧವಾರ ಸಂಭ್ರಮದಿಂದ ನಡೆಯಿತು.
   ಹೈಸ್ಕೂಲಿನ ಸ್ಕೌಟ್ ಹಾಗೂ  ಗೈಡ್ ದಳದ ವಿದ್ಯಾಥರ್ಿಗಳು ಕೃಷಿಕರಾದ ಸದಾಶಿವ ಮೂಲ್ಯ ಇವರ ನೇತೃತ್ವದಲ್ಲಿ ಕೊಯ್ಲು ಸಮಾರಂಭ ಶಾಸ್ತ್ರೀಯವಾಗಿ ನಡೆಯಿತು. ಈ ಸಂದರ್ಭದಲ್ಲಿ ಭತ್ತದ ಕೊಯ್ಲಿನ ಬಗ್ಗೆ ಸ್ಕೌಟ್ ಹಾಗು ಗೈಡ್ ಮಕ್ಕಳಿಗೆ ವಿಶೇಷ ಮಾಹಿತಿಯನ್ನು ನೀಡಲಾಯಿತು. ಗೈಡ್ ಸಂಚಾಲಕಿ ಸುಕನ್ಯಾ ಕೆ.ಟಿ ಹಾಗು ಉಷಕುಮಾರಿ ಮತ್ತು ಸ್ಕೌಟ್ ಅಧ್ಯಾಪಕ ಲಕ್ಷ್ಮೀದಾಸ್ ಪ್ರಭು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries