ಕೇರಳ ಸರಕಾರದ ಹಿಂದು ವಿರೋಧಿ ನೀತಿ; ಪೆರ್ಲದಲ್ಲಿ ಪ್ರತಿಭಟನೆ
ಪೆರ್ಲ:ಪವಿತ್ರ ಪುಣ್ಯ ನೆಲೆಯಾದ ಶಬರಿಮಲೆಯ ಆಚಾರ-ಅನುಷ್ಠಾನಗಳಿಗೆ ಅಡ್ಡಿಯುಂಟು ಮಾಡಲು ಪ್ರಯತ್ನಿಸುತ್ತಿರುವ, ಹಿಂದುಗಳ ಭಾವನೆಗೆ ಘಾಸಿಮೂಡಿಸುವ ವ್ಯವಸ್ಥಿತ ಷಡ್ಯಂತ್ರ, ಕೇರಳ ಸರಕಾರದ ಹಿಂದೂ ವಿರೋಧಿ ನೀತಿಗೆ ಎದುರಾಗಿ ಬುಧವಾರ ಸಂಜೆ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಪೆರ್ಲ ಪ್ರಖಂಡದ ವತಿಯಿಂದ ಪೆರ್ಲ ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಿತು.
ಪ್ರತಿಭಟನಾ ಮೆರವಣಿಗೆಯನ್ನು ಕೃಷ್ಣರಾಜ್ ಪುಣ್ಚಿತ್ತಾಯ ಉದ್ಘಾಟಿಸಿದರು.ಅವರು ಮಾತನಾಡಿ, ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತಾದ ತೀಪರ್ು ಹಿಂದುಗಳ ಪಾಲಿಗೆ ಅತ್ಯಂತ ದೌಭರ್ಾಗ್ಯಕರ. ಹಿಂದುಗಳ ವಿಶ್ವಾಸದ ಮೇಲೆ ಸವಾರಿ ಮಾಡುತ್ತಿರುವ ವ್ಯವಸ್ಥಿತ ಸಂಚು ನಡೆಯುತ್ತಿದೆ.ಶಬರಿಮಲೆಯ ಪಾವಿತ್ರ್ಯವನ್ನು ಕಾಪಾಡುವ ಪ್ರಯತ್ನ ನಡೆಯಬೇಕಾಗಿದೆ ಎಂದರು.
ರೂಪವಾಣಿ ಆರ್.ಭಟ್, ಶ್ರೀಧರ ಗುರುಸ್ವಾಮಿ, ಬಿಎಂಎಸ್ ಬದಿಯಡ್ಕ ವಲಯಾಧ್ಯಕ್ಷ ಶಿವರಾಮ ಪೆಲ್ತಾಜೆ ಮಾತನಾಡಿದರು.
ವಿಶ್ವ ಹಿಂದು ಪರಿಷತ್ ಎಣ್ಮಕಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಅಶೋಕ್, ಭಜರಂಗ ದಳ ಸಂಚಾಲಕ ಹರೀಶ್ ಬಜಕೂಡ್ಲು, ವಿವಿಧ ಪ್ರದೇಶಗಳಿಂದ ಆಗಮಿಸಿದ ಗುರು ಸ್ವಾಮಿಗಳು, ಕಾರ್ಯಕರ್ತರು ಭಾಗವಹಿಸಿದರು.