ದೇವರ ನಾಡಲ್ಲಿ ರಾಕ್ಷಸರ ಹಿಂದೂ ವಿರೋಧಿ ಆಡಳಿತ ನೀತಿ ಖಂಡನೀಯ- ಚೈತ್ರ ಕುಂದಾಪುರ
ಮಂಜೇಶ್ವರ: ಶಬರಿಮಲೆ ವಿಚಾರದಲ್ಲಿ ಹಿಂದೂ ವಿರೋಧಿ ನೀತಿ ಜಾರಿ ಮಾಡಲು ಕೇರಳದ ಎಡರಂಗ ಸರಕಾರ ತೋರುವ ಆತುರ ಹಾಗೂ ಪುನರ್ ಪರಿಶೀಲನಾ ಅಜರ್ಿ ಸಲ್ಲಿಸದ ದೇವಸ್ವಂ ಬೋಡರ್್ ತೀಮರ್ಾನ ಖಂಡನೀಯ ಹಾಗೂ ಇದು ಹಿಂದು ವಿರೋಧಿ ನೀತಿ ಎಂದು ಚೈತ್ರ ಕುಂದಾಪುರ ಹೇಳಿದರು.
ಹೊಸಂಗಡಿಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ,ಮಾತೃ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಶಬರಿಮಲೆ ಸಂರಕ್ಷಣಾ ಧರಣಿಯಲ್ಲಿ ಅವರು ಮಾತನಾಡಿದರು.
ಕೇರಳ ಸರಕಾರ ಅಯ್ಯಪನ ಆಚಾರ ಅನುಷ್ಠಾನ ದಲ್ಲಿ ಬದಲಾವಣೆ ತರಲು ತೋರುವ ಆತುರ ಬೇರೆ ಧರ್ಮದವರ ಆಚಾರದಲ್ಲಿ ತೋರಲು ಸಾಧ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು.
ಹಿಂದೂಧರ್ಮ ಮಾತೆಯನ್ನು ದೇವರ ಸಮಾನವಾಗಿ ಕಂಡಿದೆ. ಅದ್ದರಿಂದ ಇಲ್ಲಿ ಸಮಾನತೆಯ ವಿಚಾರ ಆಪ್ರಸ್ತುತ ಎಂದು ಹಿಂದೂ ನೇತಾರ ಪ್ರವೀಣ್ ಕೊಡೋತ್ ಕಾರ್ಯಕ್ರಮ ಉದ್ಘಾಟಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖಂಡರಾದ ಸುರೇಶ್ ಶೆಟ್ಟಿ ಪರಂಕಿಲ, ಭರತ್ ಕನಿಲ, ಕಿಶೋರ್ ಭಗವತಿ, ಶೈಲೇಶ್ ಅಂಜರೆ,ಪದ್ಮನಾಭ ಕಡಪ್ಪರ, ಆದರ್ಶ ಬಿಎಂ, ಅವಿನಾಶ್ ಬಡಾಜೆ, ಯಾದವ ಬಡಾಜೆ, ನಿತೀಶ್ ಕುಂಜತ್ತೂರು, ಗಿರಿಜಾ ಬಂಗೇರ, ಸುಜಾತಾ ಮಾಜಿಬೈಲ್ ಮೊದಲಾದವರು ನೇತೃತ್ವ ನೀಡಿದರು. ಚಂಚಲಾಕ್ಷಿ ಸ್ವಾಗತಿಸಿ, ಜಯಶ್ರೀ ವಂದಿಸಿದರು. ನವೀನ್ ರಾಜ್ ಕಾರ್ಯಕ್ರಮ ನಿರ್ವಹಿಸಿದರು.