ಇಡಿಯಡ್ಕ ನವರಾತ್ರಿ ಉತ್ಸವ ನಾಳೆಯಿಂದ
ಪೆರ್ಲ:ಇಡಿಯಡ್ಕ ಶ್ರೀ ದುಗರ್ಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂತರ್ಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಆಚರಣೆ ಅ.10ರಿಂದ ಅ.19ರ ವರೆಗೆ ನಡೆಯಲಿದೆ.
ಪ್ರತಿ ದಿನ ಮಧ್ಯಾಹ್ನ 12.30ಕ್ಕೆ ವಿಶೇಷ ನವರಾತ್ರಿ ಪೂಜೆ ನಡೆಯಲಿದ್ದು, ಅ.17ರಂದು ಸಂಜೆ 6ರಿಂದ ಬೆದ್ರಂಪಳ್ಳ ಶ್ರೀ ಗಣೇಶ ಮಹಿಳಾ ಭಜನಾ ಸಂಘ ದಿಂದ ಭಜನಾ ವಸಂಕೀರ್ತನೆ, ರಾತ್ರಿ 7.30ಕ್ಕೆ ಮಹಾಪೂಜೆ, ಅ.18ರಂದು ಬೆಳಿಗ್ಗೆ 8ರಿಂದ ವಾಹನ ಪೂಜೆ, ಸಂಜೆ 6ರಿಂದ ಇಡಿಯಡ್ಕ ಶ್ರೀ ಭಜನಾ ಸಂಘದಿಂದ ಭಜನಾ ಸಂಕೀರ್ತನೆ, ರಾತ್ರಿ 7.30ಕ್ಕೆ ಮಹಾಪೂಜೆ, ಅ.19ರಂದು ಬೆಳಿಗ್ಗೆ 8.30ರಿಂದ ವಿದ್ಯಾರಂಭ, ನವಾನ್ನ ಸಂತರ್ಪಣೆ ನಡೆಯಲಿರುವುದಾಗಿ ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.