ನೀಚರ್ಾಲಿನಲ್ಲಿ ತುತರ್ು ಚಿಕಿತ್ಸಾ ವಾಹನ ಲೋಕಾರ್ಪಣೆ ಇಂದು
ಬದಿಯಡ್ಕ: ನೀಚರ್ಾಲು ವ್ಯಾಪ್ತಿಯಲ್ಲಿ ಜನತೆಯ ತುತರ್ು ನೆರವಿಗೆ ಸ್ಪಂದಿಸುವ ಉದ್ದೇಶವನ್ನು ಮುಂದಿಟ್ಟುಕೊಂಡು ಆರಂಭವಾದ ನಿವೇದಿತಾ ಸೇವಾ ಮಿಶನ್ ಸಂಸ್ಥೆಯ ತುತರ್ು ಚಿಕಿತ್ಸಾ ನೆರವು ವಾಹನ(ಅಂಬ್ಯುಲೆನ್ಸ್) ಸೇವೆ ಇಂದಿನಿಂದ(ಅ.2) ಆರಂಭವಾಗಲಿದೆ. ಕಾಸರಗೋಡು ಸತ್ಯಸಾಯಿ ಅಭಯ ನಿಕೇತನ ಸಂಸ್ಥೆಯ ವತಿಯಿಂದ ಕೊಡಮಾಡುವ ಅಂಬ್ಯುಲೆನ್ಸ್ನ ಕೀಲಿಕೈ ಹಸ್ತಾಂತರ ಕಾರ್ಯಕ್ರಮವು ಇಂದು ಮಧ್ಯಾಹ್ನ 12 ಗಂಟೆಗೆ ನೀಚರ್ಾಲು ಶಾಲಾ ಪರಿಸರದಲ್ಲಿ ನಡೆಯಲಿರುವುದು.
ಪರಮಪೂಜ್ಯ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಉಪಸ್ಥಿತರಿದ್ದು ಆಶೀರ್ವಚನವನ್ನು ನೀಡಲಿದ್ದಾರೆ. ನಿವೇದಿತಾ ಸೇವಾ ಮಿಶನ್ನ ಗೌರವಾಧ್ಯಕ್ಷ ಹಾಗೂ ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀಚರ್ಾಲು ಘಟಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್, ಜನಪ್ರತಿನಿಧಿಗಳು, ಕಾಸರಗೋಡು ಸತ್ಯಸಾಯಿ ಅಭಯ ನಿಕೇತನ ಸಂಸ್ಥೆಯ ಪದಾಧಿಕಾರಿಗಳು, ನಿವೇದಿತಾ ಸೇವಾ ಮಿಶನ್ನ ಸದಸ್ಯರು ಹಾಗೂ ನಾಗರಿಕರು ಸಮಾರಂಭದಲ್ಲಿ ಪಾಲ್ಗೊಳ್ಳುವರು.