ಶಬರಿಮಲೆಯಲ್ಲಿ ಡಿಜಿಟಲ್ ಸೌಕರ್ಯ
ದೈನಂದಿನ ಒಂದು ಲಕ್ಷ ತೀಥರ್ಾಟಕರಿಗೆ ಮಾತ್ರವೇ ಪ್ರವೇಶ
ತಿರುವನಂತಪುರ: ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಸಂದರ್ಶನಕ್ಕೆ ಬರುವ ತೀಥರ್ಾಟಕರ ಸಂಖ್ಯೆಯನ್ನು ದಿನಕ್ಕೆ ಒಂದು ಲಕ್ಷ ಮೀರದಂತೆ ಸೀಮಿತಗೊಳಿಸಲು ತೀಮರ್ಾನಿಸಲಾಗಿದೆ.
ತೀಥರ್ಾಟನಾ ಋತುವಿನಲ್ಲಿ ಶಬರಿಮಲೆಗೆ ಪ್ರತಿದಿನ ಸರಾಸರಿ 80,000ದಿಂದ 90,000ದಷ್ಟು ತೀಥರ್ಾಟಕರು ಸಂದಶರ್ಿಸುತ್ತಾರೆ. ಆದರೆ ಶಬರಿಮಲೆ ಸಂದರ್ಶನಕ್ಕೆ ಎಲ್ಲ ವಯೋಮಿತಿಯ ಮಹಿಳೆಯರಿಗೂ ಪ್ರವೇಶಾವಕಾಶ ಒದಗಿಸುವಂತೆ ಸುಪ್ರಿಂಕೋಟರ್್ ತೀಪರ್ು ನೀಡಿರುವ ಹಿನ್ನೆಲೆಯಲ್ಲಿ ತೀಥರ್ಾಟಕರ ಸಂಖ್ಯೆಯಲ್ಲಿ ಶೇಕಡಾ 40ರಷ್ಟು ಹೆಚ್ಚಳ ಉಂಟಾಗುವ ಸಾ`್ಯತೆ ಇದೆ ಎಂದು ತಿರುವಿದಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.
ಅದನ್ನು ಪರಿಗಣಿಸಿ ಶಬರಿಮಲೆ ದರ್ಶನಕ್ಕೆ ಪ್ರತಿದಿನ ಒಂದು ಲಕ್ಷ ಮಂದಿಗೆ ಮಾತ್ರವೇ ಅವಕಾಶ ನೀಡಿ ಆ ಮೂಲಕ ಭಾರೀ ಭಕ್ತರ ನಿಬಿಡತೆಯನ್ನು ನಿಯಂತ್ರಿಸುವ ನಿಧರ್ಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ತಿರುವನಂತಪುರದಲ್ಲಿ ನಡೆದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ತೀಮರ್ಾನ ಕೈಗೊಳ್ಳಲಾಯಿತು.
ತೀಥರ್ಾಟಕರ ನಿಬಿಡತೆಯನ್ನು ನಿಯಂತ್ರಿಸಲು ತಿರುಪತಿ ಮಾದರಿಯಲ್ಲಿ ಡಿಜಿಟಲ್ ಸೌಕರ್ಯ ಏರ್ಪಡಿಸುವ ಮಹತ್ವದ ನಿಧರ್ಾರವನ್ನು ಸಭೆಯು ಕೈಗೊಂಡಿದೆ. ಇದರಂತೆ ಶಬರಿಮಲೆ ತೀಥರ್ಾಟನೆಗೆ ಆಗಮಿಸುವ ಭಕ್ತರು ಮೊದಲು ಶಬರಿಮಲೆಯ ದರ್ಶನಕ್ಕೆ ಡಿಜಿಟಲ್ ಸೌಲಭ್ಯದ ಮೂಲಕ ಬುಕ್ಕಿಂಗ್ ನಡೆಸಬೇಕು. ಇದರಿಂದಾಗಿ ದೈನಂದಿನ ಎಷ್ಟು ಮಂದಿ ತೀಥರ್ಾಟಕರು ಶಬರಿಮಲೆಗೆ ಆಗಮಿಸುತ್ತಿದ್ದಾರೆ ಎಂಬ ಸ್ಪಷ್ಟ ಮಾಹಿತಿಯೂ ಲಭಿಸಲಿದೆ. ಅದಕ್ಕೆ ಹೊಂದಿಕೊಂಡು ಪ್ರತಿದಿನ ಗರಿಷ್ಠ ಒಂದು ಲಕ್ಷದಷ್ಟು ತೀಥರ್ಾಟಕರಿಗೆ ಮಾತ್ರವೇ ಶಬರಿಮಲೆ ಸಂದರ್ಶನಕ್ಕೆ ಅವಕಾಶ ನೀಡಲಾಗುವುದು.
ತಿರುಪತಿ ಕ್ಷೇತ್ರ ಸಂದಶರ್ಿಸುವ ತೀಥರ್ಾಟಕರು ಸಂದರ್ಶನದ ಮೊದಲು ಡಿಜಿಟಲ್ ಬುಕ್ಕಿಂಗ್ ನಡೆಸುತ್ತಾರೆ. ಆ ರೀತಿ ಬುಕ್ಕಿಂಗ್ ನಡೆಸುವವರಿಗೆ ಮಾತ್ರವೇ ಪ್ರತಿದಿನ ನಿಗದಿತ ಸಂಖ್ಯೆಯಲ್ಲಿ ದರ್ಶನಕ್ಕೆ ಅನುಮತಿ ನೀಡಲಾಗುತ್ತಿದೆ. ಅದೇ ಮಾದರಿಯನ್ನು ಇನ್ನು ಮುಂದೆ ಶಬರಿಮಲೆ ಶ್ರೀ ಧರ್ಮಶಾಸ್ತಾ ಸನ್ನಿಧಿಯಲ್ಲಿ ಅತ್ಯಾಧುನಿಕ ಮಾದರಿಯೊಂದಿಗೆ ಅಳವಡಿಸಲು ಸಭೆಯಲ್ಲಿ ಮಹತ್ತರ ನಿಧರ್ಾರಕ್ಕೆ ಬರಲಾಗಿದೆ.