ಕಂಬಳ ಸಮಿತಿಯಿಂದ ಡಾ.ಹೆಗ್ಗಡೆ ಭೇಟಿ
ಉಪ್ಪಳ: ನೂತನವಾಗಿ ಅಸ್ತಿತ್ವಪಡೆದಿರುವ ಪೈವಳಿಕೆಯ ಅಣ್ಣ-ತಮ್ಮ ಜೋಡುಕರೆ ಕಂಬಳ ಲಾಲ್ಬಾಗ್- ಬೋಳಂಗಳದ ಸಮಿತಿಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಇತ್ತೀಚೆಗೆ ಭೇಟಿ ನೀಡಿ ಆಶೀವರ್ಾದಪಡೆದರು.
ಈ ಸಂದರ್ಭ ಸಮಿತಿಯ ಗೌರವ ಮುಖ್ಯ ಸಲಹೆಗಾರ ರಂಗತ್ರೈ ಬಲ್ಲಾಳ ಅರಸರು ಪೈವಳಿಕೆ ಅರಮನೆ, ಮಹಾ ಪೋಷಕ ಭಾಸ್ಕರ್ ರೈ ಮಂಜಲ್ತೋಡಿ, ಅಧ್ಯಕ್ಷ ಅಜಿತ್ ಎಂ.ಸಿ. ಲಾಲ್ಬಾಗ್, ಗೌರವ ಸಲೆಹಗಾರ ಹರೀಶ್ ಬೊಟ್ಟಾರಿ, ಉಪಾಧ್ಯಕ್ಷ ಹರೀಶ್ ಭಂಡಾರಿ ಕೌಡೂರಬೀಡು, ಪರಮೇಶ್ವರ ಪೈವಳಿಕೆ, ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾ ಅಧ್ಯಕ್ಷ ಹಾಗು ಸಮಿತಿಯ ಪ್ರಧಾನ ಸಂಚಾಲಕ ಅಶ್ವಥ್ ಪೂಜಾರಿ ಲಾಲ್ಬಾಗ್, ಕೋಶಾಧಿಕಾರಿ ಅಂಕಿತ್ ಶೆಟ್ಟಿ, ಸದಸ್ಯರಾದ ಹಷರ್ೇದ್ರ ಪೂಜಾರಿ ಅಮ್ಮೇರಿ ಉಪಸ್ಥಿತರಿದ್ದರು.