HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಮುಡೂರು ತೋಕೆ ಶಾಲೆಯಲ್ಲಿ ಪಯರ್ಾಯ ಬೋಧನೆಗೆ ಚಾಲನೆ
      ಮಂಜೇಶ್ವರ: ಮುಡೂರು ತೋಕೆಯ ಶ್ರೀ  ಸುಬ್ರಹ್ಮಣ್ಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನವಕೇರಳ ಮಿಷನ್ ಅಂಗವಾಗಿ ಸರಕಾರದ ನಿದರ್ೇಶನದಂತೆ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞವನ್ನು ಫಲಪ್ರದಗೊಳಿಸುವ ಸಲುವಾಗಿ ವಾಷರ್ಿಕ ಯೋಜನಾ ತಯಾರಿ ಮತ್ತು ಎಸ್ ಆರ್ ಜಿ ಯ ಯೋಜನೆಯಂತೆ ಪಯರ್ಾಯ ಬೋಧನಾ ತರಗತಿಯನ್ನು ಇತ್ತೀಚೆಗೆ ನಡೆಸಲಾಯಿತು.
   ಗ್ರಾಮ ಪಂಚಾಯತಿ ಸದಸ್ಯೆ ಜೆಸಿಂತಾ ಡಿಸೋಜಾ ಉದ್ಘಾಟಿಸಿದರು. ಮಾತೃ ಮಂಡಳಿ ಅಧ್ಯಕ್ಷೆ ಮಮತಾ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.
         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries