ಕೊರಕೋಡು : ನವರಾತ್ರಿ ಮಹೋತ್ಸವ
ಕಾಸರಗೋಡು: ಕೊರಕೋಡು ಶ್ರೀ ದುಗರ್ಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅ.10 ರಿಂದ 19 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ.
ಅ.10 ರಂದು ಪೂವರ್ಾಹ್ನ ಗಣಪತಿ ಹೋಮ, ಮಧ್ಯಾಹ್ನ ಚಂಡಿಕಾ ಹೋಮ, 12.30 ಕ್ಕೆ ಪೂಣರ್ಾಹುತಿ, 1 ಕ್ಕೆ ಪೂಜೆ, ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಭಜನೆ, 9 ಕ್ಕೆ ಪೂಜೆ ಪ್ರಸಾದ ವಿತರಣೆ ನಡೆಯಲಿದೆ. 19 ರಂದು ಬೆಳಗ್ಗೆ 8.30 ಕ್ಕೆ ಅಕ್ಷರಾಭ್ಯಾಸ, ಮಧ್ಯಾಹ್ನ 1 ಕ್ಕೆ ಪೂಜೆ, ರಾತ್ರಿ 8 ಕ್ಕೆ ಭಜನೆ, 10 ಕ್ಕೆ ಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಜರಗಲಿದೆ.