HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಸೀತಾಂಗೋಳಿಯಲ್ಲಿ ಹಿಂದೂ ಪರ ಕಾರ್ಯಕರ್ತರಿಂದ ಪ್ರತಿಭಟನೆ
               ಅನುಷ್ಠಾನ ಕಾಪಾಡಲು ಹಿಂದೂ ಸಮಾಜವು ಯಾವುದೇ ತ್ಯಾಗಕ್ಕೂ ಸಿದ್ಧ- ಎಸ್.ಎಂ.ಉಡುಪ
    ಕುಂಬಳೆ: ವಿಶ್ವದಲ್ಲಿಯೇ ಅತ್ಯಪೂರ್ವವಾದ ಐತಿಹಾಸಿಕ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಆಚಾರ ಅನುಷ್ಠಾನಗಳನ್ನು ಕಾಪಾಡಲು ಜಾತಿ ಪಂಥ ರಾಜಕೀಯತೀತವಾಗಿ ಹಿಂದೂ ಸಮಾಜವು ಯಾವುದೇ ತ್ಯಾಗಕ್ಕೂ ಸಿದ್ಧವಿರುವುದಾಗಿ ಹಿಂದೂ ಐಕ್ಯವೇದಿಕೆಯ ಜಿಲ್ಲಾ ಕಾರ್ಯದಶರ್ಿ ಎಸ್.ಎಂ.ಉಡುಪ ಹೇಳಿದರು.
   ಅವರು ಪುತ್ತಿಗೆ ಗ್ರಾಮ ಪಂಚಾಯತಿ ಮಟ್ಟದ ಸಂಘ ಪರಿವಾರ ಹಾಗೂ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿ ಶಬರಿಮಲೆಯ ವಿಚಾರದಲ್ಲಿ ಸುಪ್ರೀಂಕೋಟರ್್ನ ತೀರ್ಪನ್ನವರು ಪರಿಶೀಲಿಸುವಂತೆ ಅಜರ್ಿ ಸಲ್ಲಿಸುವ ಬದಲಿಗೆ ಹಿಂದೂ ಸಮಾಜವನ್ನು ಅವಹೇಳನಗೊಳಿಸುವ ಕೇರಳ ಸರಕಾರದ ನಿಲುವನ್ನು ಖಂಡಿಸಿ ಸೀತಾಂಗೋಳಿಯಲ್ಲಿ ಭಾನುವಾರ ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
   ಕ್ಷೇತ್ರ ಹಾಗೂ ಅದರ ಆಚಾರ ಅನುಷ್ಠಾನಗಳಲ್ಲಿ ನಂಬಿಕೆ ಇರಿಸಿಕೊಂಡಿರುವ ಯಾವ ಹಿಂದುವೂ ಆಚಾರವನ್ನು ಉಲ್ಲಂಘಿಸುವ ಕೆಲಸವನ್ನು ಮಾಡಲಾರನು ಎಂದು ಅವರು ತಿಳಿಸಿದರು.
   ಹಿರಿಯ ಗುರುಸ್ವಾಮಿ ಭಾಸ್ಕರ ಬೀರಿಕುಂಜೆ ಅಧ್ಯಕ್ಷತೆ ವಹಿಸಿದರು. ಇದಕ್ಕೂ ಮೊದಲು ನಡೆದ ಪ್ರತಿಭಟನಾ ಮೆರವಣಿಗೆಗೆ ಧಾಮರ್ಿಕ ಮತ್ತು ಸಾಮಾಜಿಕ ಮುಖಂಡರಾದ ವೇಣುಗೋಪಾಲ ಅನಂತಪುರ, ಜಯಂತ ಪಾಟಾಳಿ, ರತ್ನಾಕರ ಅನಂತಪುರ, ಸೀತಾರಾಮ ಶೆಟ್ಟಿ ತಲೆಮೊಗರು, ಗೋಪಾಲ ಪೆಣರ್ೆ, ಎಂ.ಕೆ.ನಾರಾಯಣ, ಎಸ್.ನಾರಾಯಣ ಶೇಂತಾರು, ಸಂಕಪ್ಪ ರೈ ಬಳ್ಳಂಬೆಟ್ಟು, ಚಿಕ್ಕಪ್ಪು ರೈ ಕನ್ನಿಮೂಲೆ, ವರಪ್ರಸಾದ್ ಪೆಣರ್ೆ, ರಾಮಚಂದ್ರ ಕುಲಾಲ್ನಗರ, ಉಮಾನಾಥ ಭಂಡಾರಿ, ಪವಿತ್ರ ಅನೋಡಿಪಳ್ಳ, ಬಾಲಕೃಷ್ಣ ಭಂಡಾರಿ ಪುತ್ತಿಗೆಬೈಲು, ಸದಾಶಿವ ಆಮಿನೆ, ಪ್ರಸಾದ್ ರೈ ಮುಗು, ಕೃಷ್ಣಪ್ರಸಾದ್ ಮುಗು, ಪದ್ಮನಾಭ ಮಾಸ್ತರ್ ಮುಕಾರಿಕಂಡ, ಭುಜುಂಗ ಬೇರ್ಯ, ಕೇಶವ ಸಜಂಕಿಲ, ಹರೀಶ್ ಸಿದ್ಧಿಬೈಲು, ವಿಜೇಶ್ ಪುತ್ತಿಗೆಬೈಲು, ಮುಗುಮೇರ್ ಹರಿಣಾಕ್ಷಿ ಜಿ.ನಾಯ್ಕ್, ಶಶಿಕಲಾ ಕುಲಾಲ್ನಗರ, ಸ್ವಾಗತ್ ಸೀತಾಂಗೋಳಿ, ಜನಾರ್ಧನ ಕಣ್ಣೂರು, ಉದಯ ಮುಕಾರಿಕಂಡ, ಭುಜಂಗ ಬೇರ್ಯ, ಉದಯ ಮುಗರೋಡ್, ದಿವಾಕರ ಆಚಾಯರ ಸೀತಾಂಗೋಳಿ, ನಾಗೇಶ್ ಆಚಾರ್ಯ ಪುತ್ತಿಗೆ ನೇತೃತ್ವ ನೀಡಿದರು.
   ಹಿಂದೂ ಐಕ್ಯವೇದಿಕೆಯ ಮಂಜೇಶ್ವರ ತಾಲೂಕು ಪ್ರಧಾನ ಕಾರ್ಯದಶರ್ಿ ಗಣೇಶ್ ಪಿ.ಎಂ. ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಕಿನ್ನಿಮಜಲು ವಂದಿಸಿದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries