ಅ.7 : ತಾಲೂಕು ಕುಲಾಲ ಸಂಘ ಮಾಸಿಕ ಸಭೆ
ಮಂಜೇಶ್ವರ: ಕಾಸರಗೋಡು ತಾಲೂಕು ಕುಲಾಲ ಸುಧಾರಕ ಸಂಘ ಹೊಸಬೆಟ್ಟು ಇದರ ಮಾಸಿಕ ಸಭೆಯು ಅ.7 ರಂದು ಭಾನುವಾರ ಸಂಜೆ 4 ಗಂಟೆಗೆ ಹೊಸಬೆಟ್ಟು ಕುಲಾಲ ಸಮಾಜ ಮಂದಿರದಲ್ಲಿ ನಡೆಯಲಿದೆ.
ಎಲ್ಲಾ ಕುಲಾಲ ಪಂಚಾಯತಿ ಶಾಖೆಗಳ ಪದಾಧಿಕಾರಿಗಳು, ತಾಲೂಕು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಘಟಕದ ಸದಸ್ಯರು ಭಾಗವಹಿಸಬೇಕೆಂದು ಕಾರ್ಯದಶರ್ಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
..