ಕೂಡ್ಲು ಮಾರಿಗುಡಿಯಲ್ಲಿ ನವರಾತ್ರಿ ಮಹೋತ್ಸವ
ಕಾಸರಗೋಡು: ಇತಿಹಾಸ ಪ್ರಸಿದ್ಧವಾದ ಕೂಡ್ಲು ಮಾರಿಗುಡಿ ಎಂದೇ ಪ್ರಖ್ಯಾತವಾಗಿರುವ ಕೂಡ್ಲು ಶ್ರೀ ಚಾಮುಂಡೇಶ್ವರಿ ಕಾಲಭೈರವ ದೇವಸ್ಥಾನದಲ್ಲಿ ಅ.10 ರಿಂದ 19 ರ ತನಕ ಹತ್ತು ದಿನಗಳ ಕಾಲ ವಿವಿಧ ತಾಂತ್ರಿಕ, ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವ ಜರಗಲಿದೆ.
ಅ.10 ರಂದು ಬೆಳಗ್ಗೆ 8 ಕ್ಕೆ ಗಣಪತಿ ಹೋಮ, ಭಂಡಾರ ಆಗಮನ, ದರ್ಶನ ಪೂಜೆ, ಭಜನಾ ಸೇವೆ, 12 ರಂದು ಬೆಳಗ್ಗೆ 10 ಕ್ಕೆ ಚಂಡಿಕಾ ಹೋಮ, ದರ್ಶನ ಪೂಜೆ, 13 ರಂದು ರಾತ್ರಿ 10 ಕ್ಕೆ ಚಂಡಿಕಾ ಸೇವೆ, 14 ರಂದು ರಾತ್ರಿ 10 ಕ್ಕೆ ಅಗ್ನಿ ಸೇವೆ(ದೊಂದಿ ಸೇವೆ), 15 ರಂದು ಬೆಳಗ್ಗೆ 8 ಕ್ಕೆ ಬಟ್ಟಲು ಮೆರವಣಿಗೆ, ಮಧ್ಯಾಹ್ನ 2 ಕ್ಕೆ ಬಟ್ಟಲು ನಿರ್ಗಮನ, ಸಂಜೆ 6 ಕ್ಕೆ ಬಟ್ಟಲು ಏರಿಸುವ ಪೂಜೆ, ರಾತ್ರಿ 9 ಕ್ಕೆ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ಇವರಿಂದ ಯಕ್ಷಗಾನ ಕೂಟ, ರಾತ್ರಿ 12 ಕ್ಕೆ ದರ್ಶನ ಪೂಜೆ, ಪ್ರಾತ:ಕಾಲ 3 ಕ್ಕೆ ಮಂಗಳ ಸ್ನಾನ, 16 ರಂದು ಸಂಜೆ 6 ಕ್ಕೆ ಸಾಮೂಹಿಕ ಶ್ರೀ ದುಗರ್ಾ ನಮಸ್ಕಾರ ಪೂಜೆ, 17 ರಂದು ರಾತ್ರಿ 10 ಕ್ಕೆ ದುಗರ್ಿ ಸೇವೆ, 18 ರಂದು ರಾತ್ರಿ 12 ಕ್ಕೆ ಮಹಾಕಾಳಿ ಸೇವೆ, 19 ರಂದು ಬೆಳಗ್ಗೆ 10 ಕ್ಕೆ ಶ್ರೀ ವೆಂಕಟ್ರಮಣ ಸ್ವಾಮಿ ಮುಡಿಪಿನ ಪೂಜೆ, 12 ಕ್ಕೆ ಭಂಡಾರ ನಿರ್ಗಮನ, ರಾತ್ರಿ 8 ಕ್ಕೆ ಕ್ಷೇತ್ರದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಅನ್ನದಾನ ಸೇವೆ, ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ಅ.14 ರಂದು ಮಧ್ಯಾಹ್ನ ಕಾಸರಗೋಡು ಜಿಲ್ಲಾ ದಸರಾ ಉತ್ಸವ ಸಮಿತಿ ವತಿಯಿಂದ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆಯೆಂದು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಶ್ರೀ ಕ್ಷೇತ್ರದ ಪಾತ್ರಿ ಮೋಹನ ಕೂಡ್ಲು ಕುಂಬಳೆ, ಉಪಾಧ್ಯಕ್ಷ ಕೆ.ಲೀಲಾಧರ ಕೂಡ್ಲು, ಪ್ರಧಾನ ಕಾರ್ಯದಶರ್ಿ ಕೆ.ಉದಯ ಕುಮಾರ್ ಅಂಬಿಕಾ ರೋಡ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.