ಕುಂಟಿಕಾನ ಮಠ : ಜೀಣರ್ೋದ್ಧಾರ ಕೂಪನ್ ಬಿಡುಗಡೆ
ಬದಿಯಡ್ಕ: ಜೀಣರ್ೋದ್ಧಾರಗೊಳ್ಳುತ್ತಿರುವ ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ಜೀಣರ್ೋದ್ಧಾರ ಕಾರ್ಯಗಳ ಯಶಸ್ವಿ ನಿರ್ವಹಣೆಗೆ ಧನಸಂಗ್ರಹಕ್ಕಾಗಿ ಲಕ್ಕಿ ಕೂಪನ್ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ದಿವ್ಯಹಸ್ತದಿಂದ ಲಕ್ಕೀಕೂಪನ್ ಬಿಡುಗಡೆಗೊಳಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ ಜೀಣರ್ೋದ್ಧಾರದ ಮಹತ್ವವನ್ನು ವಿವರಿಸಿ ನಿಧಿ ಸಂಗ್ರಹಕ್ಕೆ ಸಹಕರಿಸುವಂತೆ ಕರೆನೀಡಿದರು. ಶ್ರೀನಿವಾಸ ಆಳ್ವ ಕಳತ್ತೂರು ಅಧ್ಯಕ್ಷತೆ ವಹಿಸಿದರು. ಚಿದಾನಂದ ಆಳ್ವ, ಶಂಕರನಾರಾಯಣ ಶರ್ಮ, ಗ್ರಾ.ಪಂ. ಸದಸ್ಯೆ ಜಯಂತಿ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಶುಭಹಾರೈಸಿದರು. ಎಂ.ವಿ.ಮಹಾಲಿಂಗೇಶ್ವರ ಭಟ್ ಸ್ವಾಗತಿಸಿ, ಎಸ್.ಬಿ.ಖಂಡಿಗೆ ವಂದಿಸಿದರು.